ಚಿನ್ನದ ಬೆಲೆ ಹೆಚ್ಚಳ, ಸ್ಥಿರವಾದ ಬೆಳ್ಳಿ; ಇಂದಿನ ದರವೆಷ್ಟು?

https://youtube.com/shorts/N5x7_cDJ-pw?si=NiCZz1Vb_Is4d402 Subscribe ನ್ಯೂಸಿಕ್ಸ್ ಕನ್ನಡ newsics.com ಚಿನ್ನದ ಬೆಲೆಯ ಪ್ರತಿನಿತ್ಯ ಏರಿಳಿಕೆ ಕಾಣುತ್ತಿದೆ. ಕಳೆದ ಒಂದು ವಾರದಿಂದ ಸತತ ಏರಿಕೆ ಕಾಣುತ್ತಲೇ ಇರುವ ಚಿನ್ನ ಇಂದೂ ಕೂಡ ತನ್ನ ಏರಿಕೆಯನ್ನು ಮುಂದುವರೆಸಿದೆ. ಚಿನ್ನದ ಬೆಲೆಯ ನಿರಂತರ ಏರಿಕೆಯಿಂದಾಗಿ ಚಿನ್ನ ಖರೀದಿದಾರರು ಮತ್ತು ಹೂಡಿಕೆದಾರರಿಗೆ ಬೇಸರ ತಂದಿದೆ. ಅಮೆರಿಕನ್ ಡಾಲರ್‌ನ ಬೆಲೆ ಏರಿಕೆ ಒಂದು ಪ್ರಮುಖ ಕಾರಣವಾಗಿದೆ. ಮತ್ತೊಂದೆಡೆ, ಯುಎಸ್ ಸುಂಕ ನೀತಿಗಳ ಬಗ್ಗೆ ಅನಿಶ್ಚಿತತೆ ಉದ್ಭವಿಸಿದೆ. ಇದು ಕೂಡ ಒಂದು ಪ್ರಮುಖ ಕಾರಣವಾಗಿದೆ. ಈ ಸಂದರ್ಭದಲ್ಲಿ, ಹೂಡಿಕೆದಾರರು … Continue reading ಚಿನ್ನದ ಬೆಲೆ ಹೆಚ್ಚಳ, ಸ್ಥಿರವಾದ ಬೆಳ್ಳಿ; ಇಂದಿನ ದರವೆಷ್ಟು?