ಚಲಿಸೋ ಬೈಕ್ ನಲ್ಲೇ ಶೇವಿಂಗ್ ; ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ newsics.com ಚಲಿಸುತ್ತಿರುವ ಬೈಕ್‌ನಲ್ಲೇ ಈ ಮಹಾನುಭಾವ ಶೇವಿಂಗ್ ಮಾಡಿಕೊಳ್ಳುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಏನಿದು ಘಟನೆ? ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಹೈವೇ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದಾನೆ. ವಿಶೇಷವೆಂದರೆ, ಆತ ಬೈಕ್ ಹ್ಯಾಂಡಲ್ ಹಿಡಿಯುವ ಬದಲು ತನ್ನ ಎರಡೂ ಕೈಗಳನ್ನು ಮುಖದ ಹತ್ತಿರ ಹಿಡಿದುಕೊಂಡಿದ್ದಾನೆ. ಮುಖಕ್ಕೆ ಶೇವಿಂಗ್ ಫೋಮ್ ಹಚ್ಚಿಕೊಂಡಿರುವ ಈತ, ಕೈಯಲ್ಲಿ ರೇಜರ್ ಹಿಡಿದು ಅತ್ಯಂತ ನೈಪುಣ್ಯತೆಯಿಂದ ಶೇವಿಂಗ್ ಮಾಡಿಕೊಳ್ಳುತ್ತಿದ್ದಾನೆ! ಬೈಕ್ ತನ್ನ … Continue reading ಚಲಿಸೋ ಬೈಕ್ ನಲ್ಲೇ ಶೇವಿಂಗ್ ; ವೈರಲ್ ವಿಡಿಯೋ ನೋಡಿ