ಲವರ್‌ ಜೊತೆ ಸೆ*ಕ್ಸ್‌ ಮಾಡಿದ ವಿಡಿಯೋ ಫ್ರೆಂಡ್‌ಗೆ ಕಳಿಸಿದ, ಬಳಿಕ ಆತನೂ ಬಂದು ರೇ*ಪ್‌ ಮಾಡಿದ; ಮುಂದೆನಾಯ್ತು?

Subscribe ನ್ಯೂಸಿಕ್ಸ್ ಕನ್ನಡ newsics.com ಲವರ್‌ ಜೊತೆ ಸೆ*ಕ್ಸ್‌ ಮಾಡಿದ ವಿಡಿಯೋ ಫ್ರೆಂಡ್‌ಗೆ ಕಳಿಸಿದ್ದು, ನಂತರ ಆತನೂ ಬಂದು ರೇ*ಪ್‌ ಮಾಡಿದ ಘಟನೆ ಪತ್ತನಂತಿಟ್ಟದ ಕೊನ್ನಿಯಲ್ಲಿ ನಡೆದಿದೆ. 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ದೃಶ್ಯಗಳನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಅದನ್ನು ತನ್ನ ಸ್ನೇಹಿತನಿಗೆ ರವಾನಿಸಿದ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಕೊನ್ನಿ ಪೊಲೀಸರು ತನ್ನಿಥೋಡ್ ಮೂಲದ ಅನಂತು (26) ಮತ್ತು ಅಭಿಜಿತ್ (28) ಅವರನ್ನು ಬಂಧಿಸಿದ್ದಾರೆ. 17 ವರ್ಷದ ಬಾಲಕಿಯನ್ನು ಮೊದಲು … Continue reading ಲವರ್‌ ಜೊತೆ ಸೆ*ಕ್ಸ್‌ ಮಾಡಿದ ವಿಡಿಯೋ ಫ್ರೆಂಡ್‌ಗೆ ಕಳಿಸಿದ, ಬಳಿಕ ಆತನೂ ಬಂದು ರೇ*ಪ್‌ ಮಾಡಿದ; ಮುಂದೆನಾಯ್ತು?