70ನೇ ಫಿಲ್ಮಂಫೇರ್ ಅವಾರ್ಡ್, ಕನ್ನಡದಲ್ಲಿ ಯಾರಿಗೆಲ್ಲಾ ಒಲಿಯಿತು?

https://youtube.com/shorts/9RsasXrq5aU?si=7o1s1Fcwa742mk87 Subscribe ನ್ಯೂಸಿಕ್ಸ್ ಕನ್ನಡ newsics.com ಕೇರಳದ ಕೊಚ್ಚಿಯಲ್ಲಿ 70ನೇ ಫಿಲ್ಮಫೇ‌ರ್ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಿತು. 2024ರಲ್ಲಿ ತೆರೆಕಂಡ ದಕ್ಷಿಣ ಭಾರತೀಯ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅನೇಕ ಸಿನಿಮಾ ತಾರೆಯರು ಭಾಗಿಯಾಗಿದ್ದರು. ಈ ಬಾರಿ ಫಿಲ್ಮಫೇ‌ರ್ ಪ್ರಶಸ್ತಿ ಪಡೆದ ಕನ್ನಡ ತಾರೆಯರ ವಿವರ ಈ ಕೆಳಕಂಡಂತಿದೆ. ಅತ್ಯುತ್ತಮ ನಟ ಕ್ರಿಟಿಕ್ಸ್ – ಗೌರಿಶಂಕರ್(ಕೆರೆಬೇಟೆ) ಅತ್ಯುತ್ತಮ ನಟಿ ಕ್ರಿಟಿಕ್ಸ್ – ಅಂಕಿತಾ ಅಮರ್(ಇಬ್ಬನಿ ತಬ್ಬಿದ ಇಳೆಯಲಿ) ಅತ್ಯುತ್ತಮ ಚಿತ್ರ ಕ್ರಿಟಿಕ್ಸ್ – ಬ್ಲಿಂಕ್ … Continue reading 70ನೇ ಫಿಲ್ಮಂಫೇರ್ ಅವಾರ್ಡ್, ಕನ್ನಡದಲ್ಲಿ ಯಾರಿಗೆಲ್ಲಾ ಒಲಿಯಿತು?