Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 70ನೇ ಫಿಲ್ಮಂಫೇರ್ ಅವಾರ್ಡ್, ಕನ್ನಡದಲ್ಲಿ ಯಾರಿಗೆಲ್ಲಾ ಒಲಿಯಿತು?
ಪ್ರಮುಖಮನರಂಜನೆ

70ನೇ ಫಿಲ್ಮಂಫೇರ್ ಅವಾರ್ಡ್, ಕನ್ನಡದಲ್ಲಿ ಯಾರಿಗೆಲ್ಲಾ ಒಲಿಯಿತು?

Share
2 Min Read
SHARE

https://youtube.com/shorts/9RsasXrq5aU?si=7o1s1Fcwa742mk87

Subscribe ನ್ಯೂಸಿಕ್ಸ್ ಕನ್ನಡ

newsics.com

ಕೇರಳದ ಕೊಚ್ಚಿಯಲ್ಲಿ 70ನೇ ಫಿಲ್ಮಫೇ‌ರ್ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಿತು. 2024ರಲ್ಲಿ ತೆರೆಕಂಡ ದಕ್ಷಿಣ ಭಾರತೀಯ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅನೇಕ ಸಿನಿಮಾ ತಾರೆಯರು ಭಾಗಿಯಾಗಿದ್ದರು.

ಈ ಬಾರಿ ಫಿಲ್ಮಫೇ‌ರ್ ಪ್ರಶಸ್ತಿ ಪಡೆದ ಕನ್ನಡ ತಾರೆಯರ ವಿವರ ಈ ಕೆಳಕಂಡಂತಿದೆ.
ಅತ್ಯುತ್ತಮ ನಟ ಕ್ರಿಟಿಕ್ಸ್ – ಗೌರಿಶಂಕರ್(ಕೆರೆಬೇಟೆ)
ಅತ್ಯುತ್ತಮ ನಟಿ ಕ್ರಿಟಿಕ್ಸ್ – ಅಂಕಿತಾ ಅಮರ್(ಇಬ್ಬನಿ ತಬ್ಬಿದ ಇಳೆಯಲಿ)
ಅತ್ಯುತ್ತಮ ಚಿತ್ರ ಕ್ರಿಟಿಕ್ಸ್ – ಬ್ಲಿಂಕ್
ಅತ್ಯುತ್ತಮ ಸಂಗೀತ ನಿರ್ದೇಶಕ – ಅರ್ಜುನ್ ಜನ್ಯಾ (ಕೃಷ್ಣಂಪ್ರಣಯ ಸಖಿ)
ಅತ್ಯುತ್ತಮ ಡೆಬ್ಯೂ ನಟ – ಸಮರ್ಜಿತ್ ಲಂಕೇಶ್(ಗೌರಿ)
ಅತ್ಯುತ್ತಮ ಡೆಬ್ಯೂ ನಟಿ – ಬಿಂದು ಶಿವರಾಂ(ಕೆರೆಬೇಟೆ)
ಅತ್ಯುತ್ತಮ ಗೀತರಚನೆ – ವಿ. ನಾಗೇಂದ್ರಪ್ರಸಾದ್(ದ್ವಾಪರ ಹಾಡು)
‘ಶಾಖಾಹಾರಿ’ ಚಿತ್ರದ ನಿರ್ಮಾಪಕ ರಾಜೇಶ್ ಕಿಳಂಬಿ ವೇದಿಕೆ ಏರಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದರು. ಅಕ್ಷತಾ ಪಾಂಡವಪುರ ಅವರಿಗೆ ನಿರ್ಮಾಪಕ ಕೆ. ಮಂಜು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅತ್ಯುತ್ತಮ ನಟ ಕ್ರಿಟಿಕ್ಸ್ ಪ್ರಶಸ್ತಿ ಪಡೆದ ನಟ ಗೌರಿಶಂಕರ್, ಅತ್ಯುತ್ತಮ ನಟಿ ಕ್ರಿಟಿಕ್ಸ್ ಪ್ರಶಸ್ತಿ ಪಡೆದ ನಟಿ ಅಂಕಿತಾ ಅಮರ್ ವೇದಿಕೆ ಏರಿ ಸಂಭ್ರಮಿಸಿದ್ದಾರೆ.
ಅತ್ಯುತ್ತಮ ಡೆಬ್ಯೂ ನಟಿ ಪ್ರಶಸ್ತಿಯನ್ನು ಬಿಂದು ಶಿವರಾಂ ವೇದಿಕೆ ಏರಿ ಸ್ವೀಕರಿಸಿದರು. ಕಲರ್‌ಫುಲ್ ಡ್ಯಾನ್ಸ್ ಪರ್ಫಾರ್ಮನ್ಸ್‌ಗಳು ಕಾರ್ಯಕ್ರಮ ರಂಗೇರುವಂತೆ ಮಾಡಿತ್ತು. ಇದೇ ರೀತಿ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ವಿಜೇತರನ್ನು ವೇದಿಕೆ ಕರೆದು ಪ್ರಶಸ್ತಿ ಪ್ರದಾನ ಮಾಡಲಾಯಿತು.
ತೆಲುಗಿನಲ್ಲಿ ‘ಪುಷ್ಪ- 2′ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಅದೇ ಚಿತ್ರಕ್ಕಾಗಿ ಸುಕುಮಾರನ್ ಅತ್ಯುತ್ತಮ ನಿರ್ದೇಶಕ, ಅಲ್ಲು ಅರ್ಜುನ್ ಅತ್ಯುತ್ತಮ ನಟ, ದೇವಿಶ್ರೀ ಪ್ರಸಾದ್ ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಪ್ರಶಸ್ತಿ ಲಭಿಸಿದೆ. ’35 ಚಿನ್ನ ಕತಕಾದು’ ಚಿತ್ರದ ನಟನೆಗಾಗಿ ನಿವೇತಾ ಥಾಮಸ್ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ತಮಿಳಿನಲ್ಲಿ ಅಮರನ್ ಚಿತ್ರದ ನಟನೆಯಾಗಿ ಶಿವಕಾರ್ತಿಕೇಯನ್ ಅತ್ಯುತ್ತಮ ನಟ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅದೇ ಚಿತ್ರದ ನಟನೆಗಾಗಿ ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಹಿಗ್ಗಿದ್ದಾರೆ. ‘ಮೇಯಳಗನ್’ ಚಿತ್ರದ ನಟನೆಗಾಗಿ ಕಾರ್ತಿ ಅತ್ಯತ್ತಮ ಪೋಷಕ ನಟ ಪ್ರಶಸ್ತಿ ಪಡೆದರು.
ಮಲಯಾಳಂನಲ್ಲಿ ‘ಮಂಜುಮೇಲ್ ಬಾಯ್ಸ್’ ಅತ್ಯುತ್ತಮ ಸಿನಿಮಾ, ಮಮ್ಮುಟಿ ಅತ್ಯುತ್ತಮ ನಟ(ಭ್ರಮಯುಗಂ), ಊರ್ವಶಿ ಅತ್ಯುತ್ತಮ ನಟಿ (ಉಲ್ಲೋಳುಕ್ಕು) ಸೇರಿ ಹಲವರು ಪ್ರಶಸ್ತಿ ಸ್ವೀಕರಿಸಿದ್ದಾರೆ.

ಚಿನ್ನದ ಬೆಲೆ ಮತ್ತೆ ಹೆಚ್ಚಳ; ಇಂದಿನ ದರಪಟ್ಟಿ ಎಷ್ಟು?

TAGGED:Who won the 70th Fair Awards in Kannada?
Share This Article
Facebook Twitter Copy Link Print
Previous Article ಚಿನ್ನದ ಬೆಲೆ ಮತ್ತೆ ಹೆಚ್ಚಳ; ಇಂದಿನ ದರಪಟ್ಟಿ ಎಷ್ಟು?
Next Article ಬಕೆಟ್, ಮಗ್‌ ಗಲೀಜಾದ್ರೆ ಉಜ್ಜಿ ಉಜ್ಜಿ ಕೈ ನೋಯಿಸಕೊಳ್ಳಬೇಡಿ ಈ ರೀತಿ ಮಾಡಿ

Popular Posts

ಜೂನ್​ 15ರಿಂದ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ

1 Min Read

Actress Isha Rikhi ಕೊನೆಗೂ ಮದುವೆ ವದಂತಿಗೆ ತೆರೆ ಎಳೆದ ನಟಿ ಇಶಾ ರಿಖಿ

1 Min Read

Rukmini Vasanth ನಟಿ ರುಕ್ಮಿಣಿ ವಸಂತ್ ಫೇಕ್ ವಿಡಿಯೋ ಹಂಚಿಕೊಂಡವರು ಹೊರರಾಜ್ಯದವರು : ಸಿಸಿಬಿ ತನಿಖೆಯಲ್ಲಿ ಪತ್ತೆ

1 Min Read

ಐದು ಮಕ್ಕಳ ತಾಯಿಯ ಲವ್ ಕಹಾನಿ : ಪ್ರೀತಿಗಾಗಿ 2 ಬಾರಿ ಮತಾಂತರಗೊಂಡ ಮಹಿಳೆ

1 Min Read

You Might Also Like

ದೇಶಪ್ರಮುಖಮನರಂಜನೆ

3ನೇ ಮದುವೆ ರೆಡಿಯಾದ ಅಮೀರ್ ಖಾನ್ : ಯಾವಾಗ, ಎಲ್ಲಿ?

1 Min Read
ದೇಶಪ್ರಮುಖವಿದೇಶ

ಅಮೆರಿಕದ ಓಪನ್​ಡೋರ್ ಕಂಪನಿಯ 250 ಭಾರತೀಯ ಉದ್ಯೋಗಿಗಳಿಗೆ ಗೇಟ್​ಪಾಸ್

0 Min Read
ದೇಶಪ್ರಮುಖವಿದೇಶ

ಅನಾರೋಗ್ಯವಿದ್ದರೂ ರಜೆ ನೀಡದ ಮ್ಯಾನೇಜರ್‌; ಆಫೀಸ್ ಶೌಚಾಲಯದಲ್ಲೇ ಕುಸಿದು ಬಿದ್ದು ಯುವತಿ ಸಾವು

1 Min Read
ದೇಶಪ್ರಮುಖವಿದೇಶ

Strait Of Hormuz ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ : 3 ಭಾರತೀಯ ನಾವಿಕರು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?