Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬೆಳಗ್ಗೆಯಾದ್ರೆ ಬ್ಯೂಟಿ ಪಾರ್ಲರ್ ರಾತ್ರಿಯಾದ್ರೆ ಮೇಡಂ ಜೆಹರ್ -ಲೇಡಿ ಡಾನ್‌ಳ ದ್ವಿಮುಖ ಜೀವನಕ್ಕೆ ಪೊಲೀಸರೇ ಶಾಕ್!
ದೇಶಪ್ರಮುಖ

ಬೆಳಗ್ಗೆಯಾದ್ರೆ ಬ್ಯೂಟಿ ಪಾರ್ಲರ್ ರಾತ್ರಿಯಾದ್ರೆ ಮೇಡಂ ಜೆಹರ್ -ಲೇಡಿ ಡಾನ್‌ಳ ದ್ವಿಮುಖ ಜೀವನಕ್ಕೆ ಪೊಲೀಸರೇ ಶಾಕ್!

Share
1 Min Read
SHARE

https://youtube.com/shorts/meQfr5hOsT4?si=–SvccKUHgJJVjWK

Subscribe ನ್ಯೂಸಿಕ್ಸ್ ಕನ್ನಡ

newsics.com

ಕುಖ್ಯಾತ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ ಪರವಾಗಿ ಡ್ರಗ್ಸ್​ ಸಿಂಡಿಕೇಟ್​ ನಿರ್ವಹಿಸುತ್ತಿದ್ದ ಖತರ್ನಾಕ್​ ಮಹಿಳೆಯೊಬ್ಬಳನ್ನು ದೆಹಲಿ ಪೊಲೀಸ್​ ಸ್ಪೆಷಲ್​ ಸೆಲ್​ ಕೌಂಟರ್​ ಇಂಟೆಲಿಜೆನ್ಸ್ ಬಂಧಿಸಿದೆ.

ದೆಹಲಿ ಪೊಲೀಸ್ ವಿಶೇಷ ದಳದಿಂದ ಬಂಧಿಸಲ್ಪಟ್ಟ ನೇಹಾಳನ್ನು ಖುಸ್ನುಮಾ ಅನ್ಸಾರಿ ಎಂದು ಕರೆಯಲಾಗುತ್ತದೆ. ಬಾಬಿ ಕಬೂತರ್ ಗ್ಯಾಂಗ್‌ನಲ್ಲಿ ಆಕೆಯನ್ನು ಮೇಡಂ ಜೆಹರ್ ಎಂದು ಕರೆಯಲಾಗುತ್ತದೆ. ಇವರಿಬ್ಬರ ಜೊತೆಗೆ, ಬಾಬಿ ಕಬೂತರ್​​ನ ಇಬ್ಬರು ಸಹಚರರಾದ ಮೊಹಮ್ಮದ್ ರಾಜಿ ಖಾನ್ ಮತ್ತು ಶಹಬಾಜ್ ಅವರನ್ನು ಸಹ ಬಂಧಿಸಲಾಗಿದೆ.

ದೆಹಲಿಯ ರೋಹಿಣಿ ಪ್ರದೇಶದಲ್ಲಿ ವಾಸವಾಗಿದ್ದ ಈಕೆಯ ಹೆಸರು ಸುಮನ್ (ಹೆಸರು ಬದಲಿಸಲಾಗಿದೆ). ಸ್ಥಳೀಯರಿಗೆ ಈಕೆ ಕೇವಲ ಒಬ್ಬ ಬ್ಯೂಟಿ ಪಾರ್ಲರ್ ಮಾಲಕಿ. ಬೆಳಗ್ಗೆಯಿಂದ ಸಂಜೆಯವರೆಗೆ ಪಾರ್ಲರ್‌ನಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಾ, ಅತ್ಯಂತ ಸಂಭಾವಿತ ಮಹಿಳೆಯಂತೆ ವರ್ತಿಸುತ್ತಿದ್ದಳು. ಆದರೆ ಸೂರ್ಯ ಮುಳುಗುತ್ತಿದ್ದಂತೆ ಈಕೆಯ ಸ್ವರೂಪವೇ ಬದಲಾಗುತ್ತಿತ್ತು.

ನೇಹಾ ಈಶಾನ್ಯ ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ದೆಹಲಿಯ ಸೀಲಾಂಪುರ ಪ್ರದೇಶದಲ್ಲಿ ನಡೆದ ಡಬಲ್ ಮರ್ಡರ್ ಮತ್ತು ಗ್ರೇಟರ್ ಕೈಲಾಶ್‌ನ ಜಿಮ್‌ನ ಹೊರಗೆ ನಾದಿರ್ ಷಾ ಹತ್ಯೆಯಲ್ಲೂ ಬಾಬಿ ಕಬೂತರ್ ಆರೋಪಿಯಾಗಿದ್ದ. ದೆಹಲಿಯ ಈಶಾನ್ಯ ಪ್ರದೇಶದ ಪ್ರಮುಖ ಗ್ಯಾಂಗ್​ಸ್ಟರ್ ಹಾಶಿಮ್ ಬಾಬಾ ಮತ್ತು ಲಾರೆನ್ಸ್ ಬಿಷ್ಣೋಯ್‌ಗಾಗಿಯೂ ಅವರು ಕೆಲಸ ಮಾಡುತ್ತಿದ್ದರು.

ರಾತ್ರಿಯಾಗುತ್ತಿದ್ದಂತೆ ಪಾರ್ಲರ್ ಬಾಗಿಲು ಮುಚ್ಚಿ, ಈಕೆ ‘ಮೇಡಂ ಝೆಹರ್’ ಅವತಾರ ತಾಳುತ್ತಿದ್ದಳು. ದೆಹಲಿಯ ಕುಖ್ಯಾತ ರೌಡಿಗಳ ಗ್ಯಾಂಗ್ ಜೊತೆ ಸೇರಿ ದರೋಡೆ, ಸುಲಿಗೆ ಮತ್ತು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಳು. ತನ್ನ ವಿರೋಧಿಗಳಿಗೆ ಅಥವಾ ಹಣ ಕೊಡದವರಿಗೆ ಬೆದರಿಕೆ ಹಾಕುವುದು, ಗ್ಯಾಂಗ್ ಆಪರೇಟ್ ಮಾಡುವುದು ಈಕೆಯ ಕೆಲಸವಾಗಿತ್ತು. ‘ಝೆಹರ್’ (ವಿಷ) ಎಂಬ ಅನ್ವರ್ಥನಾಮದಂತೆಯೇ ಈಕೆ ಅಪರಾಧ ಜಗತ್ತಿನಲ್ಲಿ ವಿಷಕಾರಿಯಾಗಿದ್ದಳು.

ಈಕೆ ಕೇವಲ ಹಣಕ್ಕಾಗಿ ಮಾತ್ರವಲ್ಲದೆ, ತನ್ನ ಪ್ರಭಾವವನ್ನು ತೋರಿಸಿಕೊಳ್ಳಲು ಈ ರೀತಿ ಗ್ಯಾಂಗ್‌ಸ್ಟರ್ ಆಗಿದ್ದಳು ಎನ್ನಲಾಗಿದೆ. ಸದ್ಯ ಪೊಲೀಸರು ಈಕೆಯ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈಕೆಯ ಗ್ಯಾಂಗ್‌ನಲ್ಲಿ ಇನ್ಯಾರೆಲ್ಲಾ ಇದ್ದಾರೆ ಎಂದು ತನಿಖೆ ನಡೆಸುತ್ತಿದ್ದಾರೆ.

https://www.newsics.com/2026/02/21/piles-of-garbage-in-the-presence-of-savadatti-yellamma/

TAGGED:The police are shocked by the double life of Madam Zeher - Lady Donwho is a beauty parlor by day and a night!
Share This Article
Facebook Twitter Copy Link Print
Previous Article ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ರಾಶಿ ರಾಶಿ ಕಸ
Next Article ಸುಂಕ ಕಾನೂನುಬಾಹಿರ: ಟ್ರಂಪ್‌ಗೆ ಯುಎಸ್‌ ಕೋರ್ಟ್‌ನಿಂದಲೇ ಛೀಮಾರಿ -ನ್ಯಾಯಾಧೀಶರನ್ನು ಮೂರ್ಖರು ಎಂದ ಟ್ರಂಪ್!

Popular Posts

New Education Minister Pralhad Joshi’s first reactionq ಕರ್ತವ್ಯಪ್ರಜ್ಞೆ, ವಿನಮ್ರತೆಯಿಂದ ಜವಾಬ್ದಾರಿ ಸ್ವೀಕರಿಸುತ್ತೇನೆ: ನೂತನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಮೊದಲ ಮಾತು

1 Min Read

Anahat Singh World Junior Squash ವಿಶ್ವ ಜೂನಿಯರ್ ಸ್ಕ್ವಾಶ್‌ನಲ್ಲಿ ಇತಿಹಾಸ ಬರೆದ ಅನಾಹತ್ ಸಿಂಗ್: ಚಿನ್ನ ಗೆದ್ದ ಮೊದಲ ಭಾರತೀಯ

1 Min Read

Astrology ವಾರದ ರಾಶಿ ಭವಿಷ್ಯ: ಮೇಷದಿಂದ ಮೀನ ರಾಶಿಯವರೆಗೆ ಈ ವಾರದ ಸಮಗ್ರ ಫಲಿತಾಂಶಗಳು ಇಲ್ಲಿವೆ

3 Min Read

Lok Sabha ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಕಡಿವಾಣ; ಸೋಮವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ’ ಮಂಡನೆ

1 Min Read

You Might Also Like

ಪ್ರಮುಖದೇಶ

Prallhad Joshi ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

1 Min Read
ಪ್ರಮುಖಆರೋಗ್ಯ

Cholesterol In Middle Age ವಯಸ್ಸಾದಂತೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಕಾರಣವೇನು? ಆರೋಗ್ಯ ರಕ್ಷಣೆಗೆ ಇಲ್ಲಿದೆ ಪ್ರಮುಖ ಮಾಹಿತಿ

2 Min Read
ಪ್ರಮುಖವಿದೇಶ

Divorce Case ಜಗತ್ತನ್ನೇ ಬೆಚ್ಚಿಬೀಳಿಸಿದ ವಿಚ್ಛೇದನ; ಮಾಜಿ ಪತ್ನಿಗೆ 6,245 ಕೋಟಿ ರೂ. ನೀಡಲು ಉದ್ಯಮಿಗೆ ಹೈಕೋರ್ಟ್ ಆದೇಶ

1 Min Read
ಪ್ರಮುಖದೇಶ

Sonam Wangchuk ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯಗೊಳಿಸಲು ಕಸರತ್ತು ನಡೆಸಿದವರು ಯಾರು? ಇಲ್ಲಿದೆ ಅಸಲಿ ಕಥೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?