Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹೆಂಡ್ತಿ ಹೆಸ್ರಲ್ಲಿ ಮನೆ ಇದ್ರೆ, ಒಂದ್ ರೂಪಾಯಿ ಟ್ಯಾಕ್ಸ್ ಕಟ್ಟಂಗಿಲ್ಲ!
ದೇಶಪ್ರಮುಖ

ಹೆಂಡ್ತಿ ಹೆಸ್ರಲ್ಲಿ ಮನೆ ಇದ್ರೆ, ಒಂದ್ ರೂಪಾಯಿ ಟ್ಯಾಕ್ಸ್ ಕಟ್ಟಂಗಿಲ್ಲ!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಮುಂಬೈನ ಜಿಯೋಲ್ ಎಂಬ ವ್ಯಕ್ತಿ, ತನ್ನ ಹೆಂಡ್ತಿ ಹೆಸ್ರಲ್ಲಿ ಫ್ಲಾಟ್ ತಗೊಂಡು, ಅದ್ರಿಂದ ಬರೋ ಬರೋಬ್ಬರಿ 17 ಲಕ್ಷ ರೂಪಾಯಿ ಬಾಡಿಗೆ ಆದಾಯ ಇದ್ರೂ, ಒಂದು ಪೈಸೆ ಟ್ಯಾಕ್ಸ್ ಕಟ್ಟಿಲ್ಲ.

ಹೌದು, ಟ್ಯಾಕ್ಸ್‌ಬಡಿ ಹೇಳಿರೋ ಪ್ರಕಾರ, ಲೆಕ್ಕಾಚಾರ ತುಂಬಾ ಸಿಂಪಲ್. ಜಿಯೋಲ್ ಅವರ ಪತ್ನಿಯ ಹೆಸರಲ್ಲಿರೋ ಫ್ಲಾಟ್‌ಗೆ ವರ್ಷಕ್ಕೆ 17,00,000 ರೂಪಾಯಿ ಬಾಡಿಗೆ ಬರುತ್ತೆ. ಆದಾಯ ತೆರಿಗೆ ನಿಯಮದ ಪ್ರಕಾರ, ಬಾಡಿಗೆ ಆದಾಯದ ಮೇಲೆ ಸರ್ಕಾರ ನೇರವಾಗಿ 30% ರಿಯಾಯಿತಿ ಅಥವಾ ಸ್ಟ್ಯಾಂಡರ್ಡ್ ಡಿಡಕ್ಷನ್ ಕೊಡುತ್ತೆ.

ಒಟ್ಟು ಬಾಡಿಗೆ: 17,00,000 ರೂ.

30% ಕಡಿತ (ರಿಪೇರಿ/ನಿರ್ವಹಣೆಗೆ): 5,10,000 ರೂ.

ಉಳಿದ ತೆರಿಗೆ ವಿಧಿಸಬಹುದಾದ ಆದಾಯ: 11,90,000 ರೂ.

ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲದಿರೋದ್ರಿಂದ (ರಿಬೇಟ್ ಸೇರಿ), ಇವರ 11.9 ಲಕ್ಷ ಆದಾಯಕ್ಕೆ ಕಟ್ಟಬೇಕಾದ ತೆರಿಗೆ ‘ಜೀರೋ’!

ಬಿಲ್ ಬೇಡ, ಪ್ರೂಫ್ ಬೇಡ.. ನೇರ 30 ಪರ್ಸೆಂಟ್ ಕಟ್!

Tax2Win ನ ಸಿಇಒ ಅಭಿಷೇಕ್ ಸೋನಿ ಹೇಳೋ ಪ್ರಕಾರ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24(ಎ) ಅಡಿಯಲ್ಲಿ ಈ 30% ಕಡಿತ ಸಿಗುತ್ತೆ. ಅಂದ್ರೆ, ನೀವು ಮನೆಗೆ ಸುಣ್ಣ ಬಣ್ಣ ಬಳೀರಿ ಅಥವಾ ಬಿಡಿ, ಸರ್ಕಾರ ಅಂದುಕೊಳ್ಳೋದು ಏನೆಂದರೆ, “ಬಾಡಿಗೆ ಬರೋ ಮನೆಯ ಮೈಂಟೆನೆನ್ಸ್‌ಗೆ 30% ಖರ್ಚಾಗುತ್ತೆ” ಅಂತ. ಇದಕ್ಕೆ ನೀವು ಯಾವುದೇ ಬಿಲ್ ಕೊಡ್ಬೇಕಿಲ್ಲ, ಪುರಾವೆನೂ ಬೇಕಿಲ್ಲ. ಇದು ಹಳೇ ಮತ್ತು ಹೊಸ ಎರಡೂ ಟ್ಯಾಕ್ಸ್ ಪದ್ಧತಿಯಲ್ಲಿ ಲಭ್ಯವಿದೆ. ಹೀಗಾಗಿಯೇ 17 ಲಕ್ಷದ ಆದಾಯ ಪೇಪರ್ ಮೇಲೆ 11.9 ಲಕ್ಷಕ್ಕೆ ಇಳಿದುಬಿಡುತ್ತೆ.

ಹೆಂಡ್ತಿ ಹೆಸ್ರಲ್ಲೇ ಯಾಕೆ ರಿಜಿಸ್ಟರ್ ಮಾಡ್ಬೇಕು?

ಇಲ್ಲೇ ಇರೋದು ಅಸಲಿ ಗೇಮ್. ಒಂದು ವೇಳೆ ಜಿಯೋಲ್ ಈ ಫ್ಲಾಟ್‌ನ ತನ್ನ ಹೆಸ್ರಲ್ಲಿ ತಗೊಂಡಿದ್ರೆ, ಈ 17 ಲಕ್ಷ ಬಾಡಿಗೆ ಅವನ ಸಂಬಳಕ್ಕೆ ಸೇರ್ಪಡೆಯಾಗಿ, ಅವನು 30% ಸ್ಲ್ಯಾಬ್‌ಗೆ ಬಂದು ಸಿಕ್ಕಾಪಟ್ಟೆ ಟ್ಯಾಕ್ಸ್ ಕಟ್ಟಬೇಕಿತ್ತು. ಆದ್ರೆ, ಅವನ ಹೆಂಡ್ತಿಗೆ ಬೇರೆ ಯಾವುದೇ ಆದಾಯ ಮೂಲ ಇಲ್ಲ. ಅವಳ ಹೆಸ್ರಲ್ಲಿ ಇದೊಂದೇ ಆದಾಯ ಆಗಿರೋದ್ರಿಂದ ಮತ್ತು ಅದು ತೆರಿಗೆ ಮಿತಿಯ ಒಳಗೆ ಬರೋದ್ರಿಂದ ಟ್ಯಾಕ್ಸ್ ಉಳಿಯುತ್ತೆ.

ಹುಷಾರು! ಈ ರೂಲ್ಸ್ ಫಾಲೋ ಮಾಡ್ಲೇಬೇಕು

ಹಾಗಂತ ಸುಮ್ನೆ ಹೆಂಡ್ತಿ ಹೆಸ್ರಲ್ಲಿ ಆಸ್ತಿ ಮಾಡಿ ಸಿಕ್ಕಿಹಾಕೋಬೇಡಿ. ಇಲ್ಲಿ ಕೆಲವು ಕಂಡೀಷನ್ಸ್ ಇವೆ:

ಆಸ್ತಿಯ ಮಾಲೀಕತ್ವ (Ownership) ನಿಜವಾಗ್ಲೂ ಪತ್ನಿಯ ಹೆಸರಲ್ಲೇ ಇರಬೇಕು.

ಬಾಡಿಗೆ ಹಣ ಪತ್ನಿಯ ಬ್ಯಾಂಕ್ ಅಕೌಂಟ್‌ಗೇ ಜಮಾ ಆಗಬೇಕು.

ಮುಖ್ಯವಾಗಿ, ಆಸ್ತಿ ಕೊಳ್ಳಲು ಹಣಕಾಸಿನ ಮೂಲ (Funding) ಸರಿಯಾಗಿರಬೇಕು.
ನೀವು ಸಾಲ ಮಾಡಿ ಮನೆ ತಗೊಂಡು, ಆದಾಯ ಮಾತ್ರ ಬೇರೆ ಕಡೆ ತೋರಿಸೋಕೆ ಹೋದ್ರೆ, ‘ಕ್ಲಬ್ಬಿಂಗ್ ಪ್ರೊವಿಷನ್’ (Clubbing Provision) ಅಡಿಯಲ್ಲಿ ಐಟಿ ಇಲಾಖೆ ನಿಮ್ಮನ್ನ ಹಿಡಿಯೋ ಚಾನ್ಸ್ ಇರುತ್ತೆ.

ಸ್ಮಾರ್ಟ್ ಪ್ಲಾನಿಂಗ್ ಇದ್ರೆ ಟ್ಯಾಕ್ಸ್ ಉಳಿಸೋದು ಈಸಿ!
ಗಂಡ-ಹೆಂಡತಿ ಇಬ್ಬರಲ್ಲಿ ಒಬ್ಬರಿಗೆ ಆದಾಯ ಕಡಿಮೆ ಇರುತ್ತದೆ ಅಥವಾ ಇಲ್ಲದಿದ್ದರೆ, ಅವರ ಹೆಸರಲ್ಲಿ ಹೂಡಿಕೆ ಮಾಡುವುದು ಸರಿ ಆಯ್ಕೆ. ಹೀಗೆ ಮಾಡಿದರೆ ಆದಾಯ ಹಂಚಿಕೊಳ್ಳಲಾಗುತ್ತೆ ಮತ್ತು ತೆರಿಗೆ ಸ್ಲ್ಯಾಬ್ ಕಡಿಮೆಯಾಗುತ್ತೆ. https://www.newsics.com/2026/02/20/south-korean-pop-singer-sings-shiva-tandava-stotra-fluently-watch-viral-video/

TAGGED:If the house is in the wife's namenot a single rupee of tax is due!
Share This Article
Facebook Twitter Copy Link Print
Previous Article ಬೇಸಿಗೆ ಆರಂಭದಲ್ಲೇ ವಿದ್ಯುತ್ ದರ ಏರಿಕೆಗೆ ಸಿದ್ಧತೆ!
Next Article ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಿಗ್ ಬಾಸ್ ವಿನ್ನರ್; ಯಾವ ಪಕ್ಷ?

Popular Posts

Bangalore Property Big Save On Conversion ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಇನ್ನಷ್ಟು ಅಗ್ಗ: ಶುಲ್ಕ ಕೇವಲ 2%, ಬೆಂಗಳೂರಿನ 7 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಭಾರಿ ಲಾಭ

2 Min Read

Delhi Tour Update From CM ರಾಜ್ಯದ ಸಂಸದರ ಸಭೆಯಲ್ಲಿ ಏನೆಲ್ಲ ಚರ್ಚೆ? ಬಿಗ್ ಅಪ್ಡೇಟ್ ನೀಡಿದ ಸಿಎಂ ಡಿ.ಕೆ. ಶಿವಕುಮಾರ್

2 Min Read

Paper Leak Bill On Loksabha | ಲೋಕಸಭೆಯಲ್ಲಿ ಇಂದು ‘ಪೇಪರ್ ಲೀಕ್ ತಡೆ ಮಸೂದೆ’ ಮಂಡನೆ

2 Min Read

Indian Idol season 16 Winner ಇಂಡಿಯನ್ ಐಡಲ್ 16′ ವಿಜೇತೆ ಜ್ಯೋತಿರ್ಮಯಿ ನಾಯಕ್: ಒಡಿಶಾದ ಗಾಯಕಿಯ ಕನಸು ನನಸಾದ ಕ್ಷಣ

2 Min Read

You Might Also Like

ದೇಶವಿದೇಶ

PM on Foreign Policy ಒಂದೇ ತಿಂಗಳಲ್ಲಿ ಮೂರು ಜಾಗತಿಕ ಶೃಂಗಸಭೆಗಳು: ಪ್ರಧಾನಿ ಮೋದಿ ಅವರ ಜಾಗತಿಕ ರಾಜತಾಂತ್ರಿಕ ಅಭಿಯಾನಕ್ಕೆ ವೇಗ

3 Min Read
ದೇಶಪ್ರಮುಖವೈರಲ್

Girl embarrassed ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಹುಡುಗಿ ಸ್ಥಿತಿ ಈಗ ನಾಯಿಪಾಡಂತೆ! ಈಕೆ ಹೇಳಿದ್ದೇನು? ವಿಡಿಯೋ ನೋಡಿ

1 Min Read
ಕರ್ನಾಟಕಆರೋಗ್ಯಪ್ರಮುಖ

HIV TEST ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ! ಯಾಕೆ ಹೀಗೆ?

2 Min Read
ಪ್ರಮುಖದೇಶಮನರಂಜನೆ

Team India Records in cricket ಟೀಮ್ ಇಂಡಿಯಾದ ವಿಶ್ವದಾಖಲೆ ಇನ್ನಷ್ಟು ವಿಶೇಷ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?