ವೇಶ್ಯಾಗೃಹಗಳಲ್ಲಿ ಆಕ್ಸಿಟೋಸಿನ್ ಇಂಜೆಕ್ಷನ್ ಹೆಚ್ಚು ಬಳಕೆ!; ಏನಿದು ಆಕ್ಸಿಟೋಸಿನ್?

https://youtube.com/shorts/tAQS6h_SZWA?si=vAoxcVAHQglCsru5 Subscribe ನ್ಯೂಸಿಕ್ಸ್ ಕನ್ನಡ newsics.com ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಅವರು ಸಂಸತ್ತಿನಲ್ಲಿ ದೆಹಲಿಯ ಜಿಬಿ ರೋಡ್‌ಗೆ ಸಂಬಂಧಿಸಿದ ಪ್ರಕರಣವೊಂದನ್ನು ಪ್ರಸ್ತಾಪಿಸಿದ್ದು, ಇದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬೇಸ್‌ಮೆಂಟ್‌ನಲ್ಲಿ ಬಚ್ಚಿಟ್ಟಿದ್ದ ಅಪ್ರಾಪ್ತ ಬಾಲಕಿಯೊಬ್ಬಳನ್ನು ರಕ್ಷಿಸಿದಾಗ, ಆಕೆ ನೋಡಲು 30 ವರ್ಷದ ಮಹಿಳೆಯಂತೆ ಕಾಣುತ್ತಿದ್ದಳು. ಆದರೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಯ ಅಸಲಿ ವಯಸ್ಸು ಕೇವಲ 14 ವರ್ಷ ಎಂದು ತಿಳಿದುಬಂದಿದೆ. 9 ವರ್ಷವಿರುವಾಗಲೇ ಬಾಲಕಿಯನ್ನು ಮಾರಾಟ ಮಾಡಲಾಗಿತ್ತು ಮತ್ತು ದೇಹವನ್ನು ಬೇಗನೆ “ದೊಡ್ಡದಾಗಿ” ಕಾಣುವಂತೆ ಮಾಡಲು … Continue reading ವೇಶ್ಯಾಗೃಹಗಳಲ್ಲಿ ಆಕ್ಸಿಟೋಸಿನ್ ಇಂಜೆಕ್ಷನ್ ಹೆಚ್ಚು ಬಳಕೆ!; ಏನಿದು ಆಕ್ಸಿಟೋಸಿನ್?