Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > 3 ಲಕ್ಷ ಸಂಬಳದ ಬೆಂಗಳೂರಿನ ಯುವತಿಯ ಸ್ಯಾಲರಿ ಬ್ರೇಕಪ್ ಮಾಡಿರೋ ಪ್ಲಾನ್ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ
ಕರ್ನಾಟಕಪ್ರಮುಖ

3 ಲಕ್ಷ ಸಂಬಳದ ಬೆಂಗಳೂರಿನ ಯುವತಿಯ ಸ್ಯಾಲರಿ ಬ್ರೇಕಪ್ ಮಾಡಿರೋ ಪ್ಲಾನ್ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ

Share
2 Min Read
SHARE

https://youtube.com/shorts/iPk0YEWO1t8?si=tOj6kwL_UdC2E5Z8

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರಿನ ಈ ಡೇಟಾ ಇಂಜಿನಿಯರ್  ಮಾಡಿರೋ ಪ್ಲಾನ್ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ. ತಿಂಗಳಿಗೆ ಬರೋಬ್ಬರಿ 3 ಲಕ್ಷ ರೂಪಾಯಿ ದುಡಿಯೋ ಈ ಯುವತಿ, ಅದನ್ನ ಹೇಗೆಲ್ಲಾ ಖರ್ಚು ಮಾಡ್ತಾರೆ ಅನ್ನೋದನ್ನ ಸೋಶಿಯಲ್ ಮೀಡಿಯಾ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಈ ಯುವತಿ ಹೇಳೋ ಪ್ರಕಾರ, ಅವರ ತಿಂಗಳ ಫಿಕ್ಸ್ಡ್ ಖರ್ಚುಗಳೇ ಬರೋಬ್ಬರಿ 2,12,000 ರೂಪಾಯಿ ಆಗುತ್ತಂತೆ!  ಮನೆ ಬಾಡಿಗೆಗೆ 20,000 ರೂಪಾಯಿ ಕೊಟ್ರೆ, ಮನೆ ಕೆಲಸದವರು, ಕರೆಂಟ್ ಬಿಲ್, ವೈಫೈ ಮತ್ತು ಅಡುಗೆಯವರ ಖರ್ಚಿಗೆ ಅಂತ 5,000 ರೂಪಾಯಿ ಎತ್ತಿಡ್ತಾರೆ. ಇನ್ನು ದಿನಸಿ  ಸಾಮಾನುಗಳಿಗೆ ಅಂತ 10,000 ರೂಪಾಯಿ ಖರ್ಚಾಗುತ್ತೆ. ಸ್ಕೂಟಿ ಇರೋದ್ರಿಂದ ಪೆಟ್ರೋಲ್‌ಗೆ ಬರೀ 500 ರೂಪಾಯಿ ಸಾಕಾಗುತ್ತಂತೆ, ಯಾಕಂದ್ರೆ ಆಫೀಸ್‌ಗೆ ಹೋಗೋಕೆ ಹೆಚ್ಚಾಗಿ ಕ್ಯಾಬ್ ಬಳಸುತ್ತಾರಂತೆ.

ಬರೀ ತನಗಾಗಿ ಮಾತ್ರವಲ್ಲ, ತನ್ನನ್ನ ಓದಿಸಿ ದೊಡ್ಡವರನ್ನಾಗಿ ಮಾಡಿದ ತಂದೆ ತಾಯಿಗಾಗಿ ಈ ಯುವತಿ ಒಂದು ಫ್ಲ್ಯಾಟ್ ತಗೊಂಡಿದ್ದಾರೆ. ಅದಕ್ಕೆ ಪ್ರತಿ ತಿಂಗಳು 30,000 ರೂಪಾಯಿ ಇಎಂಐ ಕಟ್ತಾರೆ. ಅಷ್ಟೇ ಅಲ್ಲ, ಅವರ ಮನೆಗೆ ಬೇಕಾದ ಗೃಹೋಪಯೋಗಿ ವಸ್ತುಗಳಿಗೆ ಅಂತ ಪ್ರತಿ ತಿಂಗಳು 20,000 ರೂಪಾಯಿ ಖರ್ಚು ಮಾಡ್ತಾರೆ. ಮನೆ ತಗೊಳ್ಳೋದು ಫೈನಾನ್ಶಿಯಲ್ ಆಗಿ ಹೊರೆಯಾಗಬಹುದು, ಆದ್ರೆ ಅದು ನನ್ನ ಪೋಷಕರಿಗೆ ನಾನು ಕೊಡುವ ಉಡುಗೊರೆ ಅಂತ ಅವರು ತುಂಬಾ ಭಾವುಕರಾಗಿ ಹೇಳಿಕೊಂಡಿದ್ದಾರೆ. ಪೋಷಕರ ಮೇಲಿರೋ ಈ ಪ್ರೀತಿ ಈಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಎಲ್ಲಕ್ಕಿಂತ ಇಂಟರೆಸ್ಟಿಂಗ್ ವಿಷ್ಯ ಅಂದ್ರೆ, ಈ ಡೇಟಾ ಇಂಜಿನಿಯರ್ ಪ್ರತಿ ತಿಂಗಳು ತಪ್ಪದೇ 1,00,000 ರೂಪಾಯಿಯನ್ನ ಎಸ್‌ಐಪಿ ಅಂದ್ರೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡ್ತಾರೆ. ಇದು ಅವರ ಭವಿಷ್ಯದ ದೊಡ್ಡ ಪ್ಲಾನ್. ಇದರ ಜೊತೆಗೆ ಚಿನ್ನದ ಬೆಲೆ ಕಡಿಮೆ ಇದ್ದಾಗ ಗೋಲ್ಡ್ ಮೇಲೆ ಕೂಡ ಇನ್ವೆಸ್ಟ್ ಮಾಡ್ತಾರೆ. ಫಿಟ್ನೆಸ್‌ಗಾಗಿ ಪರ್ಸನಲ್ ಟ್ರೈನರ್‌ಗೆ 12,000 ರೂಪಾಯಿ ಕೊಡ್ತಾರೆ, ಆದ್ರೆ ಮನರಂಜನೆಗೆ ಅಂದ್ರೆ ನೆಟ್‌ಫ್ಲಿಕ್ಸ್, ಆಪಲ್ ಟಿವಿಗೆ ಬರೀ 300 ರೂಪಾಯಿ ಮಾತ್ರ ಖರ್ಚು ಮಾಡೋದು ಇವರ ಬಜೆಟ್ ಶಿಸ್ತನ್ನ ತೋರಿಸುತ್ತೆ.

https://www.newsics.com/2026/02/18/a-speeding-bike-collided-with-an-electric-pole-the-pole-broke-into-two-pieces/

TAGGED:Would you be really shocked to see the salary breakup plan of a young woman from Bangalore with a salary of 3 lakhs?
Share This Article
Facebook Twitter Copy Link Print
Previous Article GOOD MORNING Today’s Horoscope ರಾಶಿ ಭವಿಷ್ಯ, 18-02-2026, ಬುಧವಾರ, ಇಂದಿನ ನಿಮ್ಮ ಅದೃಷ್ಟ ಸಂಖ್ಯೆ, ಬಣ್ಣ, ದಿಕ್ಕು ಯಾವುದು?
Next Article ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯಲ್ಲಿ ಬಿಸಿಲಿನ ಆರ್ಭಟ

Popular Posts

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read
ಕರ್ನಾಟಕಪ್ರಮುಖ

ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಪತ್ತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?