DCM ಅಜಿತ್ ಪವಾರ್ ಅಪಘಾತದ ಹಿಂದೆ ವಿಧ್ವಂಸಕ ಕೃತ್ಯದ ಶಂಕೆ ಎಂದ ರೋಹಿತ್ ಪವಾರ್
Subscribe ನ್ಯೂಸಿಕ್ಸ್ ಕನ್ನಡ newsics.com ಮುಂಬೈ: ಕಳೆದ ತಿಂಗಳು ಜ. 28ರಂದು ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ, ಡಿಸಿಎಂ ಅಜಿತ್ ಪವಾರ್ ಸಾವಿಗೆ ಕಾರಣವಾದ ನಡೆದ ವಿಮಾನ ಅಪಘಾತ ಘಟನೆ ವಿಧ್ವಂಸಕ ಕೃತ್ಯ ಎಂದು ಮಂಗಳವಾರ(ಫೆ. 10) ಎನ್ಸಿಪಿ ಶಾಸಕ ರೋಹಿತ್ ಪವಾರ್ ಆರೋಪಿಸಿದ್ದಾರೆ. ಈ ಕುರಿತು ಬಹು ತನಿಖಾ ಸಂಸ್ಥೆಗಳಿಂದ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಅಪಘಾತದ ದಿನದಂದು ಪೈಲಟ್ ಆಗಿದ್ದ ಕ್ಯಾಪ್ಟನ್ … Continue reading DCM ಅಜಿತ್ ಪವಾರ್ ಅಪಘಾತದ ಹಿಂದೆ ವಿಧ್ವಂಸಕ ಕೃತ್ಯದ ಶಂಕೆ ಎಂದ ರೋಹಿತ್ ಪವಾರ್
Copy and paste this URL into your WordPress site to embed
Copy and paste this code into your site to embed