ಗಂಡನ ತಲೆಯ ಮೇಲೆ ಹೂ ಹಾಕಿ ಪೂಜಿಸಿದ ಮಹಿಳೆ: ವೈರಲ್ ವಿಡಿಯೋ ನೋಡಿ

https://youtube.com/shorts/lXpfR5AMayg?si=7veIYlHbfMC24bIz Subscribe ನ್ಯೂಸಿಕ್ಸ್ ಕನ್ನಡ newsics.com ಮಹಿಳೆಯೊರ್ವಳು ಗಂಡನನ್ನು ಕುತ್ತಿಗೆಯವರೆಗೂ ಹೂತು, ತಲೆಯ ಮೇಲೆ ಹೂ ಹಾಕಿ ಪೂಜಿಸಿದ್ದಾರೆ. ಈ ಸಂಬಂಧ ವಿಡಿಯೋ ವೈರಲ್ ಆಗಿದೆ. ಗಂಡನನ್ನು ಕುತ್ತಿಗೆಯವರೆಗೆ ಮಣ್ಣಿನಲ್ಲಿ ಹೂತುಹಾಕಿ, ತಲೆಯ ಮೇಲೆ ಹೂವಿರಿಸಿ, ಹಾಲು ಬಿಟ್ಟು ಶಿವಲಿಂಗ ಪೂಜೆ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ತಲೆಯ ಮೇಲೆ ಹೂವು ಹಾಕುತ್ತಾ, ಹಾಲಿನ ಅಭಿಷೇಕ ಮಾಡುತ್ತಾ ಹರ್ ಹರ್ ಮಹಾದೇವ್ ಎಂದು ಪತ್ನಿಯೊಬ್ಬಳು ತನ್ನ ಗಂಡನ ಶಿರಕ್ಕೆ ಪೂಜೆ ಮಾಡೋದು ಹಲವು ಅನುಮಾನಕ, ಅಚ್ಚರಿಗಳನ್ನು ಹುಟ್ಟು ಹಾಕಿದೆ. … Continue reading ಗಂಡನ ತಲೆಯ ಮೇಲೆ ಹೂ ಹಾಕಿ ಪೂಜಿಸಿದ ಮಹಿಳೆ: ವೈರಲ್ ವಿಡಿಯೋ ನೋಡಿ