https://youtube.com/shorts/lXpfR5AMayg?si=7veIYlHbfMC24bIz
Subscribe ನ್ಯೂಸಿಕ್ಸ್ ಕನ್ನಡ
newsics.com
ಮಹಿಳೆಯೊರ್ವಳು ಗಂಡನನ್ನು ಕುತ್ತಿಗೆಯವರೆಗೂ ಹೂತು, ತಲೆಯ ಮೇಲೆ ಹೂ ಹಾಕಿ ಪೂಜಿಸಿದ್ದಾರೆ. ಈ ಸಂಬಂಧ ವಿಡಿಯೋ ವೈರಲ್ ಆಗಿದೆ.
ಗಂಡನನ್ನು ಕುತ್ತಿಗೆಯವರೆಗೆ ಮಣ್ಣಿನಲ್ಲಿ ಹೂತುಹಾಕಿ, ತಲೆಯ ಮೇಲೆ ಹೂವಿರಿಸಿ, ಹಾಲು ಬಿಟ್ಟು ಶಿವಲಿಂಗ ಪೂಜೆ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ತಲೆಯ ಮೇಲೆ ಹೂವು ಹಾಕುತ್ತಾ, ಹಾಲಿನ ಅಭಿಷೇಕ ಮಾಡುತ್ತಾ ಹರ್ ಹರ್ ಮಹಾದೇವ್ ಎಂದು ಪತ್ನಿಯೊಬ್ಬಳು ತನ್ನ ಗಂಡನ ಶಿರಕ್ಕೆ ಪೂಜೆ ಮಾಡೋದು ಹಲವು ಅನುಮಾನಕ, ಅಚ್ಚರಿಗಳನ್ನು ಹುಟ್ಟು ಹಾಕಿದೆ.
ಈ ಆಚರಣೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲವಾದರೂ, ದೃಶ್ಯಗಳು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿವೆ. ಅಲ್ಲದೇ ಇದು ಭಕ್ತಿಯೋ, ನಾಟಕವೋ ಎಂಬುದಾಗಿ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಜೂನ್ ನಲ್ಲಿ ನಟ ದರ್ಶನ್ ಜೈಲಿನಿಂದ ಬಿಡುಗಡೆ : ಖ್ಯಾತ ಜ್ಯೋತಿಷಿ ಭವಿಷ್ಯ