ನಾಪತ್ತೆಯಾಗಿದ್ದ ಮಹಿಳೆ ಪತ್ತೆ! ಡೇವಿಡ್‌ ಜೊತೆ ಸಿಕ್ಕಿದ ಕುಣಿಗಲ್ ಮಹಿಳೆ!

https://youtube.com/shorts/11hvM0bsJ2E?si=Q5TtqzkdIZKrnxiz Subscribe ನ್ಯೂಸಿಕ್ಸ್ ಕನ್ನಡ newsics.com ಸುಮಾರು 30 ಲಕ್ಷಕ್ಕೂ ಅಧಿಕ ಚಿನ್ನಾಭರಣ ಧರಿಸಿ ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಗುರುವಾರ ರಾತ್ರಿ ನಾಪತ್ತೆಯಾಗಿದ್ದ ಮಹಿಳೆ ಕುಣಿಗಲ್ನಲ್ಲಿ ಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಬಳಿ‌ ಕುಣಿಗಲ್ ಮೂಲದ ಮಹಿಳೆ ಪ್ರಿಯಾಂಕ, ಡೇವಿಡ್ ಎಂಬುವನ ಜೊತೆಗೆ ಸಿಕ್ಕಿಬಿದ್ದಿದ್ದಾರೆ. ಬೇಲೂರು ಪೊಲೀಸರು ಮಹಿಳೆ ಮತ್ತು ಡೇವಿಡ್‌ನನ್ನ ಕರೆದೊಯ್ಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಿಗೂಢರೀತಿಯಲ್ಲಿಕಣ್ಮರೆಯಾಗಿದ್ದಮಹಿಳೆ ತುಮಕೂರು ಜಿಲ್ಲೆ ಕುಣಿಗಲ್ನಿಂದ ಚಿಕ್ಕಮಗಳೂರು ಮದುವೆಗೆ ಬಂದಿದ್ದ ಮಹಿಳೆ ಪ್ರಿಯಾಂಕ ನಿಗೂಢವಾಗಿ ಕಣ್ಮರೆಯಾಗಿದ್ದರು. … Continue reading ನಾಪತ್ತೆಯಾಗಿದ್ದ ಮಹಿಳೆ ಪತ್ತೆ! ಡೇವಿಡ್‌ ಜೊತೆ ಸಿಕ್ಕಿದ ಕುಣಿಗಲ್ ಮಹಿಳೆ!