ಮಲಗುವಾಗ ಮೊಬೈಲ್ ಫೋನ್ ತಲೆಯ ಹತ್ತಿರ ಇಟ್ಟುಕೊಂಡರೆ ಕ್ಯಾನ್ಸರ್ ಬರುತ್ತಾ? : ತಜ್ಞರಿಂದ ಸ್ಪೋಟಕ ಮಾಹಿತಿ ಬಹಿರಂಗ

Subscribe ನ್ಯೂಸಿಕ್ಸ್ ಕನ್ನಡ newsics.com ಇಂದಿನ ದಿನಗಳಲ್ಲಿ ನಾವೆಲ್ಲಾರೂ ಮೊಬೈಲ್ ಫೋನ್ ಗೆ ಎಷ್ಟು ಎಡಿಕ್ಟ್ ಆಗಿ ಬಿಟ್ಟಿದ್ದೇವೆ ಎಂದರೆ ಹೊಟ್ಟೆಗೆ ತಿನ್ನುವಾಗ, ಕುಡಿಯುವಾಗ, ನಡೆಯುವಾಗ, ಕುಳಿತುಕೊಳ್ಳುವಾಗ ಅಥವಾ ಸುಮ್ನೆ ನಿಂತು ಕೊಂಡಿರುವಾಗಲೂ ಕೂಡ ನಮ್ಮ ಕಣ್ಣುಗಳು ಯಾವಾಗಲೂ ಅವುಗಳ ಮೇಲೆಯೇ ಇರುತ್ತವೆ. ಒಂದು ವೇಳೆ ನೀವೂ ಕೂಡ ಇದೇ ರೀತಿಯ ಮೊಬೈಲ್ ಚಟವನ್ನು ಬೆಳೆಸಿಕೊಂಡಿದ್ದರೆ, ಜಾಗರೂಕರಾಗಿರಬೇಕಾದ ಸಮಯ.ಅದರಲ್ಲೂ ಹಾಸಿಗೆಯ ಪಕ್ಕದಲ್ಲಿಯೇ ಮೊಬೈಲ್ ಅನ್ನು ಪಕ್ಕದಲ್ಲಿಟ್ಟು ಮಲಗುವ ಅಭ್ಯಾಸ ಮಾಡಿಕೊಂಡರೆ, ನಿದ್ರೆಯ ಸಮಸ್ಯೆಗಳ ಜತೆಗೆ ಕ್ಯಾನ್ಸರ್ ಕೂಡ … Continue reading ಮಲಗುವಾಗ ಮೊಬೈಲ್ ಫೋನ್ ತಲೆಯ ಹತ್ತಿರ ಇಟ್ಟುಕೊಂಡರೆ ಕ್ಯಾನ್ಸರ್ ಬರುತ್ತಾ? : ತಜ್ಞರಿಂದ ಸ್ಪೋಟಕ ಮಾಹಿತಿ ಬಹಿರಂಗ