ಮತ್ತೆ ಸುದ್ದಿಯಲ್ಲಿ ಅನಂತಕುಮಾರ್ ಹೆಗಡೆ! ರಾಜ್ಯ ರಾಜಕೀಯಕ್ಕೆ ಬರ್ತಾರಾ? ಯಾಕಿಂಥ ಚರ್ಚೆ?

Subscribe ನ್ಯೂಸಿಕ್ಸ್ ಕನ್ನಡ newsics.com ಕಾರವಾರ:  ಉತ್ತರ ಕನ್ನಡ  ಲೋಕಸಭಾ ಕ್ಷೇತ್ರದಿಂದ ಸತತ ಆರು ಬಾರಿ ಸಂಸತ್ ಪ್ರವೇಶ ಮಾಡಿರುವ, ‘ಹಿಂದೂ ಫೈರ್ ಬ್ರಾಂಡ್’  ಖ್ಯಾತಿಯ ಸಂಸದ ಅನಂತಕುಮಾರ್ ಹೆಗಡೆ ರಾಜ್ಯ ರಾಜಕಾರಣಕ್ಕೆ ಬರುತ್ತಿದ್ದಾರೆ ಎಂಬುದೇ ಈ ಚರ್ಚೆಯ ಗುಟ್ಟು. 2024ರ ಲೋಕಸಭೆ ಚುನಾವಣೆ ನಂತರ ಮತ್ತೆ ರಾಜಕೀಯದ ಯಾವ ಕಿಂಡಿಯಲ್ಲೂ ಕಂಡಿಲ್ಲ. ತಮ್ಮ ಕದಂಬ ಸಂಸ್ಥೆಗೆ ಸಂಬಂಧಿಸಿದ ಉದ್ಯಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈಗಲೂ ಅವರು ಎಲ್ಲಿಯೂ ತಾನು ರಾಜಕೀಯಕ್ಕೆ ಬರುತ್ತಿದ್ದೇನೆ ಎಂದು ಹೇಳಿಲ್ಲ. ಆದರೆ, ಕಳೆದ … Continue reading ಮತ್ತೆ ಸುದ್ದಿಯಲ್ಲಿ ಅನಂತಕುಮಾರ್ ಹೆಗಡೆ! ರಾಜ್ಯ ರಾಜಕೀಯಕ್ಕೆ ಬರ್ತಾರಾ? ಯಾಕಿಂಥ ಚರ್ಚೆ?