MLA Bairati Basavaraj ಕೊನೆಗೂ ಶಾಸಕ ಬೈರತಿ ಬಸವರಾಜ್ ಪೊಲೀಸ್ ವಶಕ್ಕೆ

https://youtube.com/shorts/PRG7YTSZHd8?si=BMsmmRTf3CzVSrft Subscribe ನ್ಯೂಸಿಕ್ಸ್ ಕನ್ನಡ newsics.com ಬೆಂಗಳೂರು: ರೌಡಿ ಶೀಟರ್ ಬಿಲ್ಲು ಶಿವು ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದ ಐದನೇ ಆರೋಪಿ ಬೆಂಗಳೂರು ಕೆ.ಆ‌ರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಕೊನೆಗೂ ಪೊಲೀಸರ ವಶವಾಗಿದ್ದಾರೆ. ಬೈರತಿ ಬಸವರಾಜ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡರು. ಸಿಐಡಿ ಕಚೇರಿಗೆ ಅವರನ್ನು ಕರೆತಂದು ಬಂಧನ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯೂ ವಜಾಗೊಂಡ ಬೆನ್ನಲ್ಲೇ … Continue reading MLA Bairati Basavaraj ಕೊನೆಗೂ ಶಾಸಕ ಬೈರತಿ ಬಸವರಾಜ್ ಪೊಲೀಸ್ ವಶಕ್ಕೆ