ಚಂದ್ರಮೌಳೇಶ್ವರ ದನಗಳ ಜಾತ್ರೆಯಲ್ಲಿ ₹17 ಲಕ್ಷಕ್ಕೆ ಹಳ್ಳಿಕಾರ್ ಎತ್ತು ಮಾರಾಟ

Subscribe ನ್ಯೂಸಿಕ್ಸ್ ಕನ್ನಡ newsics.com ಚಂದ್ರಮೌಳೇಶ್ವರ ಜಾತ್ರೆಗೆ ಬಂದಿರುವ ಒಂಟಿ ಎತ್ತೊಂದು 17 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಹಿಂದಿನ ದಾಖಲೆಗಳನ್ನು ಸರಿಗಟ್ಟಿತು. ಭಾರಿ ಬೆಲೆಗೆ ಮಾರಾಟವಾದ ಎತ್ತು ಅರ್ಜುನನನ್ನು ನೋಡಲು ಸಾರ್ವಜನಿಕರು ಮುಗಿಬಿದ್ದರು. ಪ್ರತಿ ವರ್ಷ ರಾಸುಗಳ ಬೆಲೆ ಚಿನ್ನದ ಬೆಲೆಯಂತೆ ಗಗನಕ್ಕೇರುತ್ತಿದೆ. ಬೂಕನಬೆಟ್ಟದ ಜಾತ್ರೆಯಲ್ಲಿ ಹಳ್ಳಿಕಾರ್ ಜೋಡಿ 12 ಲಕ್ಷಕ್ಕೆ ಮಾರಾಟವಾಗಿದ್ದು ವಿಶೇಷ. ಆದರೆ ಜಾತ್ರೆಯಲ್ಲಿ ಅದಕ್ಕಿಂತ ಹೆಚ್ಚಿನ ದರಕ್ಕೆ ಎತ್ತುಗಳು ಮಾರಾಟವಾಗಿವೆ. ಈ ಬಾರಿ ಜಾತ್ರೆಯಲ್ಲಿ 50 ಸಾವಿರ ರೂ.ಗಳಿಂದ ಹಿಡಿದು 18 … Continue reading ಚಂದ್ರಮೌಳೇಶ್ವರ ದನಗಳ ಜಾತ್ರೆಯಲ್ಲಿ ₹17 ಲಕ್ಷಕ್ಕೆ ಹಳ್ಳಿಕಾರ್ ಎತ್ತು ಮಾರಾಟ