ಗಂಡನ ಬಗ್ಗೆ ಆರೋಪ ಮಾಡಿ ತಾವೇ ಮರು ಮದ್ವೆಯಾದ್ರಾ ಬಿಗ್‌ಬಾಸ್ ಈ ಸ್ಪರ್ಧಿ

Subscribe ನ್ಯೂಸಿಕ್ಸ್ ಕನ್ನಡ newsics.com ಬಿಗ್ ಬಾಸ್ ಖ್ಯಾತಿಯ ವಡಾ ಪಾವ್ ಗರ್ಲ್ ಚಂದ್ರಿಕಾ ದೀಕ್ಷಿತ್, ತನ್ನ ಪತಿ ಯುಗಮ್ ಗೆರಾ ವಿರುದ್ಧ ಮೋಸದ ಆರೋಪ ಮಾಡಿದ ಬೆನ್ನಲ್ಲೇ, ತಾವೇ ನಿಗೂಢ ವ್ಯಕ್ತಿಯೊಂದಿಗೆ ಮದುವೆಯಾದಂತೆ ಕಾಣುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಿಂದಿ ಬಿಗ್ಬಾಸ್ ಒಟಿಟಿ-3ಯಲ್ಲಿ ಹಲವರ ಹೃದಯ ಗೆದ್ದ ವಡಾ ಪಾವ್‌ ಗರ್ಲ್‌, ತನ್ನ ಪತಿ ಯುಗಮ್ ಗೆರಾ ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿರುವ ವೀಡಿಯೊಗಳು ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡ ನಂತರ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಆದರೆ ಈಗ … Continue reading ಗಂಡನ ಬಗ್ಗೆ ಆರೋಪ ಮಾಡಿ ತಾವೇ ಮರು ಮದ್ವೆಯಾದ್ರಾ ಬಿಗ್‌ಬಾಸ್ ಈ ಸ್ಪರ್ಧಿ