ಮನೆಯಲ್ಲಿ ಹೀಗೆಲ್ಲಾ ಆಗ್ತಿದ್ರೆ ನಿಮ್ಮ ಸುತ್ತಮುತ್ತವೇ ದೆವ್ವ ಇರೋದು ಫಿಕ್ಸ್!

https://youtube.com/shorts/s_4DpSB4DuI?si=4AZmgba8KEPzCEfP Subscribe ನ್ಯೂಸಿಕ್ಸ್ ಕನ್ನಡ newsics.com ಕೆಲವರು ದೆವ್ವ, ಭೂತಗಳನ್ನು ನಂಬುವರು, ಇನ್ನೂ ಕೆಲವರು ದೆವ್ವ, ಭೂತಗಳೇ ಇಲ್ಲ ಎನ್ನುತ್ತಾರೆ. ಸೃಷ್ಟಿಯ ಸಮತೋಲನದಲ್ಲಿ ಗುಣಾತ್ಮಕ ಶಕ್ತಿಯಿದ್ದರೆ ಋಣಾತ್ಮಕ ಶಕ್ತಿಯೂ ಇರಲೇ ಬೇಕು. ಹಾಗಾದರೆ ದೆವ್ವ, ಭೂತಗಳ ಇರುವಿಕೆಯನ್ನು ಗುರುತಿಸೋದು ಹೇಗೆ..?  ಕುಟುಂಬ ಸದಸ್ಯರಲ್ಲಿ ಅನಾರೋಗ್ಯ: ಕುಟುಂಬದ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಸದಸ್ಯರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇರುತ್ತವೆ. ಇಂತಹ ಮನೆಗಳಿಲ್ಲಿರುವ ಜನರಿಗೆ ಯಾವುದೇ ಚಿಕಿತ್ಸೆಯನ್ನು ನೀಡಿದರೂ ಗುಣವಾಗುವುದಿಲ್ಲ. ಪದೇ ಪದೇ ಅವರು … Continue reading ಮನೆಯಲ್ಲಿ ಹೀಗೆಲ್ಲಾ ಆಗ್ತಿದ್ರೆ ನಿಮ್ಮ ಸುತ್ತಮುತ್ತವೇ ದೆವ್ವ ಇರೋದು ಫಿಕ್ಸ್!