ಹೆಡ್‌ಪೋನ್ ಹಾಕಿ ಪಬ್ಜಿ ಆಡುವಾಗ ಹೈ-ಬಿಪಿ, ಬ್ರೈನ್ ಹ್ಯಾಮರೇಜ್, ಯುವಕ ಸಾವು!

https://youtube.com/shorts/fUqc-HD4bis?si=BTQaSysLhuDRvAiz Subscribe ನ್ಯೂಸಿಕ್ಸ್ ಕನ್ನಡ newsics.com ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ಪಬ್ಜಿ ಗೇಮ್ ಆಡುತ್ತಿದ್ದ ಯುವಕನ ರಕ್ತದೊತ್ತಡ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು, ಮೆದುಳಿನ ನರ ಒಡೆದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೇರಠ್‌ ಎಂಬ ಪ್ರದೇಶದಲ್ಲಿ ಪಬ್ಜಿ ಗೇಮ್ ಚಟಕ್ಕೆ ಬಲಿಯಾದ ಯುವಕ ಮೊಹಮ್ಮದ್ ಕೈಫ್ (22).ರಿಯಲ್ ಎಸ್ಟೇಟ್ ಉದ್ಯಮಿ ಫಾರೂಕ್ ಅವರ ಏಕೈಕ ಪುತ್ರ ಮೊಹಮ್ಮದ್ ಕೈಫ್ ಶುಕ್ರವಾರ ರಾತ್ರಿ ತನ್ನ ಕೋಣೆಯಲ್ಲಿ ಹೆಡ್‌ಫೋನ್ ಹಾಕಿಕೊಂಡು ಮೊಬೈಲ್‌ನಲ್ಲಿ ಪಬ್ಜಿ ಆಡುತ್ತಿದ್ದನು. ಕುಟುಂಬಸ್ಥರ ಪ್ರಕಾರ, ಕೈಫ್‌ಗೆ ಕಳೆದ … Continue reading ಹೆಡ್‌ಪೋನ್ ಹಾಕಿ ಪಬ್ಜಿ ಆಡುವಾಗ ಹೈ-ಬಿಪಿ, ಬ್ರೈನ್ ಹ್ಯಾಮರೇಜ್, ಯುವಕ ಸಾವು!