5 ವರ್ಷದ ಪುಟ್ಟ ಬಾಲಕನ ಜತೆ ಮೋನಿಕಾ ಹಾಡಿಗೆ ಡಾನ್ಸ್ ಮಾಡಿದ ಪೂಜಾ ಹೆಗ್ಡೆ! ವಿಡಿಯೋ ನೋಡಿ

https://youtube.com/shorts/fUqc-HD4bis?si=BTQaSysLhuDRvAiz Subscribe ನ್ಯೂಸಿಕ್ಸ್ ಕನ್ನಡ newsics.com ಬೆಂಗಳೂರು: ಮಲಯಾಳಂ ನಟ ಸೌಬಿನ್ ಶಾಹಿರ್ ಮತ್ತು ನಟಿ ಪೂಜಾ ಹೆಗ್ಡೆ ಅಭಿನಯದ ‘ಮೋನಿಕಾ’ ಹಾಡು ಬಿಡುಗಡೆಯಾದಾಗಿನಿಂದಲೇ ಭಾರೀ ಜನಪ್ರಿಯತೆ ಗಳಿಸಿತ್ತು. ನೂರಾರು ಡ್ಯಾನ್ಸರ್ಸ್ ಜೊತೆ ಈ ಹಾಡಿಗೆ ಪೂಜಾ ಹೆಗ್ಡೆ ಮತ್ತು ಸೌಬಿನ್ ಶಾಹಿರ್ ಕುಣಿದು ರಂಗೇರಿಸಿದ್ದ ದೃಶ್ಯಗಳು ಸಿನಿರಸಿಕರನ್ನು ಮೋಡಿ ಮಾಡಿದ್ದವು. ಎಲ್ಲರೂ ಈ ಹಾಡಿಗೆ ಹೆಜ್ಜೆ ಹಾಕಿದ್ದರೆ, ಇದೀಗ ಕೇವಲ 5 ವರ್ಷದ ಪುಟ್ಟ ಬಾಲಕನೊಬ್ಬ ‘ಮೋನಿಕಾ’ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ … Continue reading 5 ವರ್ಷದ ಪುಟ್ಟ ಬಾಲಕನ ಜತೆ ಮೋನಿಕಾ ಹಾಡಿಗೆ ಡಾನ್ಸ್ ಮಾಡಿದ ಪೂಜಾ ಹೆಗ್ಡೆ! ವಿಡಿಯೋ ನೋಡಿ