ಲಂಡನ್‌ನಲ್ಲಿ ಪಾನಿಪೂರಿ ಉದ್ಯಮ ಆರಂಭಿಸಿದ ಭಾರತೀಯ ದಂಪತಿ – ಒಂದು ಪ್ಲೇಟ್ ಪಾನಿಪೂರಿಗೆ 6000 ರೂ.

https://youtube.com/shorts/fUqc-HD4bis?si=BTQaSysLhuDRvAiz Subscribe ನ್ಯೂಸಿಕ್ಸ್ ಕನ್ನಡ newsics.com ಪಾನಿಪೂರಿಗೆ 6000 ರೂ, ಲಂಡನ್‌ನಲ್ಲಿ ಭಾರತದ ಪಾನಿಪೂರಿ ಬೆಲೆ ಇದು. ಭಾರತೀಯ ದಂಪತಿ ಲಂಡನ್‌ನಲ್ಲಿ ಇದೀಗ ಪಾನಿಪೂರಿ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ. ಅಂಕಿತಾ ಖಾಂಟೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಉತ್ತರ ಪ್ರದೇಶದ ಅಮನ್ ಕೃಷ್ಣ ಜೊತೆ ಅಂಕಿತಾ ಮದುವೆಯಾಗಿದ್ದರು. ಬಳಿಕ ಇವರ ಜೀವನ ಸಾಗುತ್ತಿತ್ತು. ಇದರ ನಡುವೆ ಪತಿ ಅಮನ್ ಕೃಷ್ಣಾಗೆ ಲಂಡನ್‌ನಿಂದ ಡೇಟಾ ಸೈಂಟಿಸ್ಟ್ ಉದ್ಯೋಗ ಆಫರ್ ಬಂದಿತ್ತು. ಕೈತುಂಬ ವೇತನದ ಉದ್ಯೋಗದ ಕಾರಣ … Continue reading ಲಂಡನ್‌ನಲ್ಲಿ ಪಾನಿಪೂರಿ ಉದ್ಯಮ ಆರಂಭಿಸಿದ ಭಾರತೀಯ ದಂಪತಿ – ಒಂದು ಪ್ಲೇಟ್ ಪಾನಿಪೂರಿಗೆ 6000 ರೂ.