GEN Z NEW TREND ಪ್ರಣಯದಾಟದಲ್ಲೂ ಪರಿಸರ ಕ್ರಾಂತಿಗೆ ಮುಂದಾದ್ರಾ ಜೆನ್ ಝೀಗಳು? ಏನಿದು ಹೊಸ ಟ್ರೆಂಡ್ ಗ್ರೀನ್ ಸೆ*ಕ್ಸ್?

https://youtube.com/shorts/s_4DpSB4DuI?si=4AZmgba8KEPzCEfP Subscribe ನ್ಯೂಸಿಕ್ಸ್ ಕನ್ನಡ newsics.com ಜೆನ್‌ ಝೀಗಳು ಈಗ ಸೃಷ್ಟಿಸುತ್ತಿರೋ ಹೊಸ ಟ್ರೆಂಡ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೈಪ್‌ ಪಡೆದುಕೊಳ್ತಿವೆ. ಸದ್ಯಕ್ಕೆ ಹಾಗೆ ಫೇಮಸ್‌ ಆಗಿರೋ ಟ್ರೆಂಡ್‌ ಅಂದರೆ ಗ್ರೀನ್‌ ಸೆಕ್ಸ್‌. ಅರೆ, ಸೆಕ್ಸ್‌ ಅಂದರೆ ಸೆಕ್ಸ್‌. ಅದಕ್ಕೆ ಕಲರ್‌, ಫ್ಲೇವರ್‌ ಬೇರೆ ಇರುತ್ತಾ ಅಂತೆಲ್ಲ ಕೇಳಂಗಿಲ್ಲ. ಸದಾ ಹೊಸತನ್ನ ಬಯಸೋ ಜನರಿಗೆ ಇದೊಂದು ಹೊಸತು ಅನ್ನೋ ಹಾಗೂ ಇಲ್ಲ. ಅದಕ್ಕೊಂದು ಕಾರಣ ಇದೆ. ಜೆನ್‌ ಜೀಗಳನ್ನು ಅನೇಕ ಕಾರಣಕ್ಕೆ ತಾರಾಮಾರ ಬಯ್ಯೋ ಮಂದಿಯೂ ಅವರ … Continue reading GEN Z NEW TREND ಪ್ರಣಯದಾಟದಲ್ಲೂ ಪರಿಸರ ಕ್ರಾಂತಿಗೆ ಮುಂದಾದ್ರಾ ಜೆನ್ ಝೀಗಳು? ಏನಿದು ಹೊಸ ಟ್ರೆಂಡ್ ಗ್ರೀನ್ ಸೆ*ಕ್ಸ್?