ಮುಂದಿನ 2 ವರ್ಷ ಭಾರತದಲ್ಲಿ ಈ ಲೋಹದ ಬೆಲೆ ಡಬಲ್; ಕಾರಣವೇನು?
Subscribe ನ್ಯೂಸಿಕ್ಸ್ ಕನ್ನಡ newsics.com ಮುಂದಿನ 2 ವರ್ಷಗಳಲ್ಲಿ ಭಾರತದಲ್ಲಿ ತಾಮ್ರದ ಬೇಡಿಕೆಯಲ್ಲಿ ಭಾರಿ ಏರಿಕೆಯಾಗಲಿದೆ. ಶೇಕಡಾ 10 ರಿಂದ 12 ರಷ್ಟು ಬೇಡಿಕೆ ಹೆಚ್ಚಾಗಲಿದೆ. ಈ ಪ್ರಮಾಣ ಮತ್ತಷ್ಟು ಏರಿಕೆಯಾದರೂ ಅಚ್ಚರಿ ಇಲ್ಲ ಎಂದು ICRA ವರದಿಯಲ್ಲಿ ಉಲ್ಲೇಖಿಸಿದೆ. ವಿಶೇಷ ಅಂದರೆ ತಾಮ್ರದ ಬೆಲೆ 2025ಕ್ಕೆ ಹೋಲಿಸಿದರೆ 2026ರ ಆರಂಭದಲ್ಲೇ ಶೇಕಡಾ 40ರಷ್ಟು ಏರಿಕೆಯಾಗಿದೆ. 2026ರ ಆರಂಭದಲ್ಲೇ ಟನ್ ತಾಮ್ರಕ್ಕೆ 11.77 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. 2026ರ ಅಂತ್ಯಕ್ಕೆ ಈ ಬೆಲೆ ಶೇಕಡಾ 40 ರಿಂದ … Continue reading ಮುಂದಿನ 2 ವರ್ಷ ಭಾರತದಲ್ಲಿ ಈ ಲೋಹದ ಬೆಲೆ ಡಬಲ್; ಕಾರಣವೇನು?
Copy and paste this URL into your WordPress site to embed
Copy and paste this code into your site to embed