ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ರಕ್ನಲ್ಲಿ ದರೋಡೆ
https://youtube.com/shorts/kv9in5qxZnE?si=xMEQPbw5L2rTAx6o Subscribe ನ್ಯೂಸಿಕ್ಸ್ ಕನ್ನಡ newsics.com ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಮಾರ್ಗ ಮಧ್ಯದಲ್ಲಿ ಚಲಿಸುತ್ತಿದ್ದ ಟ್ರಕ್‌ನಿಂದಲೇ ಫ್ಲಿಪ್ಕಾರ್ಟ್ ಕಂಪನಿ ಸ್ವತ್ತುಗಳ ರಾಬರಿಯಾಗಿರುವ ಘಟನೆ ನಡೆದಿದೆ. ಸುಮಾರು 24 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆಕೋರರು ಕದ್ದು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನಿಂದ-ಧಾರವಾಡಕ್ಕೆ ಹೊರಟಿದ್ದ ಫ್ಲಿಪ್ಕಾರ್ಟ್ ಕಂಪನಿ ಟ್ರಕ್ನ ಲಿಂಕಿಟ್ ಡಿವೈಸ್ ಮುರಿದು ದುಷ್ಕರ್ಮಿಗಳು ದುಷ್ಕೃತ್ಯ ಎಸಗಿರೋದು ಬೆಳಕಿಗೆ ಬಂದಿದೆ. ಸುಮಾರು 6 ಬಾಕ್ಸ್ಗಳಲ್ಲಿದ್ದ ಬೆಲೆಬಾಳುವ ಮೊಬೈಲ್ಗಳು ರಾಬರಿಯಾಗಿದೆ. ಬೆಂಗಳೂರು – ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಚಲಿಸುತ್ತಿದ್ದ … Continue reading ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ರಕ್ನಲ್ಲಿ ದರೋಡೆ
Copy and paste this URL into your WordPress site to embed
Copy and paste this code into your site to embed