ಯುವಕನ ಮೇಲೆ ಭೀಕರ ಮೃಗೀಯ ದಾಳಿ;ವೈರಲ್ ವಿಡಿಯೋ ನೋಡಿ
https://youtube.com/shorts/kv9in5qxZnE?si=PN7byw9veLqq499c Subscribe ನ್ಯೂಸಿಕ್ಸ್ ಕನ್ನಡ newsics.com ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಒಬ್ಬ ಧೈರ್ಯಶಾಲಿ ಯುವಕನ ಮೇಲೆ ನರರಾಕ್ಷಸರ ಗುಂಪೊಂದು ಮೃಗೀಯವಾಗಿ ಹಲ್ಲೆ ನಡೆಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಮೂವರು ಮಹಿಳೆಯರ ಮಾನ ಉಳಿಸಲು ಹೋದ 26 ವರ್ಷದ ಸಾರಿಗೆ ಉದ್ಯಮಿ ಮುಖೇಶ್ ಕುಮಾರ್ ಅವರನ್ನು ನಾಲ್ವರು ದುರುಳರು ರಸ್ತೆಯಲ್ಲೇ ರಕ್ತಸಿಕ್ತವಾಗಿ ಬಡಿದು ಪ್ರಾಣಕ್ಕೇ ಸಂಚಕಾರ ತಂದೊಡ್ಡಿದ ಘಟನೆ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ನಡೆದಿದೆ. ಘಟನೆಯ ವಿವರ: ಸಂಗಮ್ ವಿಹಾರ್ ನಿವಾಸಿಯಾದ ಮುಖೇಶ್ ಕುಮಾರ್ ಸಾರಿಗೆ ಉದ್ಯಮ … Continue reading ಯುವಕನ ಮೇಲೆ ಭೀಕರ ಮೃಗೀಯ ದಾಳಿ;ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed