1 ವರ್ಷದ ಮಗುವಿನ ಬರ್ತ್‌ಡೇಗೆ ಹೈವೇ ಪಕ್ಕದ ಸೈಟ್; 11 ಲಕ್ಷ ಕ್ಯಾಶ್ ಗಿಫ್ಟ್ ನೀಡಿದ ಸೋದರಮಾವ

https://youtube.com/shorts/8CqHwGKEL5g?si=1-oJ_JGuSNaYETpQ Subscribe ನ್ಯೂಸಿಕ್ಸ್ ಕನ್ನಡ newsics.com ಮಗುವಿನ ಸೋದರಮಾವ ಅಖಿಲೇಶ್ ಚೌಹಾಣ್ ತಮ್ಮ ಸೋದರಳಿಯನಿಗೆ ನೀಡಿರುವ ಉಡುಗೊರೆಗಳ ಪಟ್ಟಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ವೈರಲ್ ಆಗಿರುವ ವಿಡಿಯೋದಲ್ಲಿ, ಮಗುವಿನ ನಾಮಕರಣ ಅಥವಾ ಹುಟ್ಟುಹಬ್ಬದ ಸಂಪ್ರದಾಯದಂತೆ ಪುರೋಹಿತರು ಮೈಕ್ ಹಿಡಿದು ಮಗುವಿನ ಮಾವನ ಕಡೆಯಿಂದ ಬಂದಿರುವ ಉಡುಗೊರೆಗಳನ್ನು ಓದುತ್ತಿದ್ದಾರೆ. ಆ ಪಟ್ಟಿಯಲ್ಲಿ ಸಾಧಾರಣ ವಸ್ತುಗಳಿರಲಿಲ್ಲ, ಬದಲಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳಿದ್ದವು. ಅಲಿಗಢ-ಆಗ್ರಾ ಹೈವೇ ಪಕ್ಕದಲ್ಲಿರುವ ಒಂದು ಬೆಲೆಬಾಳುವ ಪ್ಲಾಟ್ (ನಿವೇಶನ). ಹನ್ನೊಂದು ಲಕ್ಷ ರೂಪಾಯಿ … Continue reading 1 ವರ್ಷದ ಮಗುವಿನ ಬರ್ತ್‌ಡೇಗೆ ಹೈವೇ ಪಕ್ಕದ ಸೈಟ್; 11 ಲಕ್ಷ ಕ್ಯಾಶ್ ಗಿಫ್ಟ್ ನೀಡಿದ ಸೋದರಮಾವ