Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 1 ವರ್ಷದ ಮಗುವಿನ ಬರ್ತ್‌ಡೇಗೆ ಹೈವೇ ಪಕ್ಕದ ಸೈಟ್; 11 ಲಕ್ಷ ಕ್ಯಾಶ್ ಗಿಫ್ಟ್ ನೀಡಿದ ಸೋದರಮಾವ
ಪ್ರಮುಖವೈರಲ್

1 ವರ್ಷದ ಮಗುವಿನ ಬರ್ತ್‌ಡೇಗೆ ಹೈವೇ ಪಕ್ಕದ ಸೈಟ್; 11 ಲಕ್ಷ ಕ್ಯಾಶ್ ಗಿಫ್ಟ್ ನೀಡಿದ ಸೋದರಮಾವ

Share
1 Min Read
SHARE

https://youtube.com/shorts/8CqHwGKEL5g?si=1-oJ_JGuSNaYETpQ

Subscribe ನ್ಯೂಸಿಕ್ಸ್ ಕನ್ನಡ

newsics.com

ಮಗುವಿನ ಸೋದರಮಾವ ಅಖಿಲೇಶ್ ಚೌಹಾಣ್ ತಮ್ಮ ಸೋದರಳಿಯನಿಗೆ ನೀಡಿರುವ ಉಡುಗೊರೆಗಳ ಪಟ್ಟಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಮಗುವಿನ ನಾಮಕರಣ ಅಥವಾ ಹುಟ್ಟುಹಬ್ಬದ ಸಂಪ್ರದಾಯದಂತೆ ಪುರೋಹಿತರು ಮೈಕ್ ಹಿಡಿದು ಮಗುವಿನ ಮಾವನ ಕಡೆಯಿಂದ ಬಂದಿರುವ ಉಡುಗೊರೆಗಳನ್ನು ಓದುತ್ತಿದ್ದಾರೆ. ಆ ಪಟ್ಟಿಯಲ್ಲಿ ಸಾಧಾರಣ ವಸ್ತುಗಳಿರಲಿಲ್ಲ, ಬದಲಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳಿದ್ದವು.

ಅಲಿಗಢ-ಆಗ್ರಾ ಹೈವೇ ಪಕ್ಕದಲ್ಲಿರುವ ಒಂದು ಬೆಲೆಬಾಳುವ ಪ್ಲಾಟ್ (ನಿವೇಶನ). ಹನ್ನೊಂದು ಲಕ್ಷ ರೂಪಾಯಿ (11,00,000) ನಗದು ಹಣ. 20 ಗ್ರಾಂ ತೂಕದ ಚಿನ್ನದ ಸರ. 500 ಗ್ರಾಂ ತೂಕದ ಐದು ಬೆಳ್ಳಿಯ ಪಾತ್ರೆಗಳು, ಬೆಳ್ಳಿಯ ಲಕ್ಷ್ಮಿ-ಗಣೇಶ ವಿಗ್ರಹಗಳು, ಕೈಕಾಲುಗಳಿಗೆ ಬೆಳ್ಳಿಯ ಬಳೆಗಳು. 15 ಜೊತೆ ಬ್ರಾಂಡೆಡ್ ಬಟ್ಟೆಗಳು ಮತ್ತು ಅಸಂಖ್ಯಾತ ಆಟಿಕೆಗಳು.
ಮಗು ಮಾತ್ರವಲ್ಲ, ಇಡೀ ಕುಟುಂಬಕ್ಕೇ ಹಬ್ಬ!

ಸೋದರಮಾವನ ಉದಾರತೆ ಕೇವಲ ಮಗುವಿಗೆ ಸೀಮಿತವಾಗಿರಲಿಲ್ಲ. ಮಗುವಿನ ತಾಯಿಗೆ (ಮಾವನ ತಂಗಿ) 35 ಗ್ರಾಂನ ‘ರಾಣಿ ಹಾರ’, ಚಿನ್ನದ ಬಳೆಗಳು, ಉಂಗುರ, ಓಲೆಗಳು ಮತ್ತು ಬೆಳ್ಳಿಯ ಕಾಲುಂಗುರಗಳನ್ನು ನೀಡಲಾಗಿದೆ. ಅಲ್ಲದೆ ಮನೆಯ ಹಿರಿಯರಿಗಾಗಿ 101 ರೇಷ್ಮೆ ಸೀರೆಗಳು ಮತ್ತು ಪುರುಷರಿಗೆ 101 ಪ್ಯಾಂಟ್-ಶರ್ಟ್ ಸೆಟ್‌ಗಳನ್ನು ಉಡುಗೊರೆಯಾಗಿ ನೀಡಲಾಗಿದೆ.

ಸಹೋದರಿಯರ ಆತ್ಮಹತ್ಯೆ ಕೇಸ್: ಕೊರಿಯನ್‌ ಹುಡುಗ್ರನ್ನ ವಿವಾಹವಾಗಲು ಬಯಸಿದ್ರು, ಆ ರಾತ್ರಿ ಗಾಜಿಯಾಬಾದ್‌ನಲ್ಲಿ ಏನಾಯ್ತು?

TAGGED:A site next to the highway for a 1-year-old's birthday; Brother-in-law gave a cash gift of 11 lakhs
Share This Article
Facebook Twitter Copy Link Print
Previous Article ಸಹೋದರಿಯರ ಆತ್ಮಹತ್ಯೆ ಕೇಸ್: ಕೊರಿಯನ್‌ ಹುಡುಗ್ರನ್ನ ಮದುವೆಯಾಗಲು ಬಯಸಿದ್ರು, ಆ ರಾತ್ರಿ ಗಾಜಿಯಾಬಾದ್‌ನಲ್ಲಿ ಏನಾಯ್ತು?
Next Article ಆಸ್ಪತ್ರೆಯ ಖರ್ಚಿಗೂ ಹಣವಿಲ್ಲದೆ ಪ್ರಾಣ ಬಿಟ್ಟ ಖ್ಯಾತ ಕಿರುತೆರೆ ನಟಿ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?