Gold gets cheaper ಸುಧಾರಿಸಿದ ಭಾರತ ಅಮೆರಿಕ ಸಂಬಂಧ: ಷೇರು‌ ಮಾರುಕಟ್ಟೆ ಹೊಸ ಹುಮ್ಮಸ್ಸು, ಚಿನ್ನ ಮತ್ತಷ್ಟು ಅಗ್ಗ

https://youtube.com/shorts/2Z4I0oFUbOQ?si=E_8G5fLxr2N6s9QC Subscribe ನ್ಯೂಸಿಕ್ಸ್ ಕನ್ನಡ newsics.com ಭಾರತ ಹಾಗೂ ಅಮೆರಿಕದ ನಡುವೆ ಆರ್ಥಿಕ ಸಂಬಂಧ ಸುಧಾರಿಸುತ್ತಿರುವ ಬೆನ್ನಲ್ಲೇ ಭಾರತದ ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ. ಭಾರತದ ಮೇಲೆ ವಿಧಿಸಲಾಗಿದ್ದ ಆಮದು ಸುಂಕದ ಪ್ರಮಾಣವನ್ನು ಶೇ25 ರಿಂದ ಶೇ18 ಇಳಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಚಿನ್ನದ ಬೆಲೆ ಇಳಿಕೆಯಾಗಿದೆ ಹಾಗೂ ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ. ಭಾರತ – ಅಮೆರಿಕ … Continue reading Gold gets cheaper ಸುಧಾರಿಸಿದ ಭಾರತ ಅಮೆರಿಕ ಸಂಬಂಧ: ಷೇರು‌ ಮಾರುಕಟ್ಟೆ ಹೊಸ ಹುಮ್ಮಸ್ಸು, ಚಿನ್ನ ಮತ್ತಷ್ಟು ಅಗ್ಗ