ಒಂದು ಚಿತ್ರ ಸೈನ್ ಮಾಡಲು ರಿಷಬ್ ಶೆಟ್ರು ಎಷ್ಟು ಕೋಟಿ ಕೇಳ್ತಾರೆಂತೆ ಗೊತ್ತೇ?

Subscribe ನ್ಯೂಸಿಕ್ಸ್ ಕನ್ನಡ newsics.com ಡಿವೈನ್ ಸ್ಟಾರ್ ರಿಷಬ್ ಶೆಟ್ರು ಇಂಡಿಯಾದ ಹೈಯೆಸ್ಟ್ ಪೇಡ್ ಆಯಕ್ಟರ್, ಡೈರೆಕ್ಟರ್,ರೈಟರ್ ಆಗಿದ್ದಾರೆ. ಮುಂಬೈ ಅಲ್ಲಿ ಆಫೀಸ್ ಬಾಯ್ ಆಗಿಯ ಕೆಲಸ ಮಾಡಿರೋ ಪ್ರಶಾಂತ್ ಇದೀಗ ಅತಿ ಹೆಚ್ಚು ಸಂಭಾವನೆ ಕೇಳುವ ಮಟ್ಟಿಗೆ ಬೆಳೆದಿದ್ದಾರೆ. ಕಾಂತಾರ ಚಿತ್ರ ಬಂದಾಗ ಇವರ ಸಂಭಾವನೆ ನಾಲ್ಕು ಕೋಟಿ ಇತ್ತು. ಆದರೆ, ಕಾಂತಾರ ಚಾಪ್ಟರ್ ಒನ್ ಬಂದ್ಮೇಲೆ ಅದು ಡಬಲ್ ಟ್ರಿಪಲ್ ಆಗಿದೆ ಅನ್ನುವ ಸುದ್ದಿ ಇದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಯಾರೂ ಏನೂ … Continue reading ಒಂದು ಚಿತ್ರ ಸೈನ್ ಮಾಡಲು ರಿಷಬ್ ಶೆಟ್ರು ಎಷ್ಟು ಕೋಟಿ ಕೇಳ್ತಾರೆಂತೆ ಗೊತ್ತೇ?