Wedding Trend ಬದಲಾಯ್ತು ಭಾರತೀಯ ಮದುವೆ ಟ್ರೆಂಡ್! ಕೈತುಂಬಾ ದುಡ್ಡು ಕೊಡುವ ವಿದೇಶಿ ಅತಿಥಿಗಳು‌!

https://youtube.com/shorts/kIkAyfI4sxw?si=aggVueBL3fodeELS Subscribe ನ್ಯೂಸಿಕ್ಸ್ ಕನ್ನಡ newsics.com ಮದುವೆ ಈಗ ಮೊದಲಿನಂತಿಲ್ಲ. ಕಾಲ ಬದಲಾಗಿದೆ. ನಿಮ್ಮ ಮನೆಯ ಮದುವೆಯೇ ನಿಮಗೆ ಲಕ್ಷಾಂತರ ರೂಪಾಯಿ ಸಂಪಾದಿಸಿ ಕೊಡಬಲ್ಲದು. ಹೌದು, ಭಾರತದಲ್ಲೀಗ ‘ವೆಡ್ಡಿಂಗ್ ಟೂರಿಸಂ’ ಹೊಸ ಸಂಚಲನ ಮೂಡಿಸುತ್ತಿದೆ. ವಿದೇಶಿ ಅತಿಥಿಗಳನ್ನು ನಿಮ್ಮ ಮದುವೆಗೆ ಆಹ್ವಾನಿಸುವ ಮೂಲಕ ಮದುವೆಯ ಟೆಂಟ್ ಮತ್ತು ಅಡುಗೆಯ ಬಿಲ್ ಅನ್ನು ಅವರೇ ಪಾವತಿಸುವಂತೆ ಮಾಡುವ ವಿಶಿಷ್ಟ ಸಂಪ್ರದಾಯವೊಂದು ಶುರುವಾಗಿದೆ. ಭಾರತೀಯ ವಿವಾಹ ಅಂದ್ರೆ ಅಲ್ಲಿ ಬಣ್ಣ ಬಣ್ಣದ ಉಡುಪುಗಳು, ತಮಟೆ ಸದ್ದು, ಸಖತ್ ಡ್ಯಾನ್ಸ್ ಮತ್ತು … Continue reading Wedding Trend ಬದಲಾಯ್ತು ಭಾರತೀಯ ಮದುವೆ ಟ್ರೆಂಡ್! ಕೈತುಂಬಾ ದುಡ್ಡು ಕೊಡುವ ವಿದೇಶಿ ಅತಿಥಿಗಳು‌!