ಬಿಗ್‌ಬಾಸ್‌ ಮನೆಗೆ ಹೋಗಲು ಗಿಲ್ಲಿ ನಟ ಖರ್ಚು ಮಾಡಿದ್ದೆಷ್ಟು?

https://youtube.com/shorts/kIkAyfI4sxw?si=aggVueBL3fodeELS Subscribe ನ್ಯೂಸಿಕ್ಸ್ ಕನ್ನಡ newsics.com ಬಿಗ್ ಬಾಸ್ ಗೆದ್ದ ಗಿಲ್ಲಿಗೇ 60 ಲಕ್ಷ ನಗದು ಬಹುಮಾನ ಜೊತೆಗೆ ಒಂದು ಕಾರು ಸಿಕ್ಕಿದೆ. ಅಷ್ಟೇ ಅಲ್ಲ ಸದ್ಯ ಗಿಲ್ಲಿ ಸಾಕಷ್ಟು ಸಿನಿಮಾ, ಜಾಹೀರಾತು ಅಪರ್ಸ್ ಬರ್ತಾ ಇವೆ. ಹಲವು ಇವೆಂಟ್ ಗಳಿಗೆ ಆಹ್ವಾನ ಬರ್ತಾ ಇದೆ. ಹೇಗೆ ನೋಡಿದ್ರೂ ಗಿಲ್ಲಿ ಈಗ ಕರೋಡ್ ಪತಿನೇ ಆಗಿದ್ದಾನೆ.ಬಿಗ್ ಬಾಸ್ ಮನೆ ಒಡೆಯನಾಗಿರೋ ಗಿಲ್ಲಿ ಈಗ ಕರೋಡ್ ಪತಿ. ಈ ಕರೋಡ್ ಪತಿ ಆಗೋಕೆ ಬಿಗ್ಬಾಸ್ ಮನೆಗೆ ಹೋಗುವವರು ಕಾಸ್ಟ್ಯೂಮ್, … Continue reading ಬಿಗ್‌ಬಾಸ್‌ ಮನೆಗೆ ಹೋಗಲು ಗಿಲ್ಲಿ ನಟ ಖರ್ಚು ಮಾಡಿದ್ದೆಷ್ಟು?