You born in February? ನೀವು ಫೆಬ್ರವರಿಯಲ್ಲಿ ಜನಿಸಿದ್ದೀರಾ? ನೀವೆಂಥವರು?

https://youtube.com/shorts/vtmMY3C33B4?si=6NGHSVR8AcxO6HfD Subscribe ನ್ಯೂಸಿಕ್ಸ್ ಕನ್ನಡ newsics.com ನೀವು ಜನಿಸಿದ ಸಮಯ, ದಿನಾಂಕ, ವಾರ, ತಿಥಿ, ರಾಶಿ ಹೀಗೆ ಹಲವು ವಿಚಾರಗಳು ನಿಮ್ಮ ಜೀವನ ರೂಪಿಸುವ ಅಂಶಗಳಲ್ಲಿ ಒಂದಾಗಿರಲಿದೆ. ಹಾಗೆ ನಿಮ್ಮ ಗುಣ ಲಕ್ಷಣಗಳು ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ನಿರ್ಧರಿಸುವ ಅಂಶಗಳು ಕೂಡ ಇವೇ ಆಗಿರಲಿವೆ. ಫೆಬ್ರವರಿಯಲ್ಲಿ ಜನಿಸಿದವರು ವಿಶಿಷ್ಟ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಲಾಗಿದೆ. ಅವರ ವೃತ್ತಿ ಬದುಕು ಅತ್ಯಂತ ನೆಮ್ಮದಿಯಿಂದ ಕೂಡಿರುತ್ತದೆ. ಇವರು ಬಹಳ ತೀಕ್ಷ್ಣವಾದ ಅಂತಃಪ್ರಜ್ಞೆಯನ್ನು ಹೊಂದಿರುತ್ತಾರೆ. ಅಂದರೆ ಅವರು ಮನಸ್ಸಿನ ಮಾತು … Continue reading You born in February? ನೀವು ಫೆಬ್ರವರಿಯಲ್ಲಿ ಜನಿಸಿದ್ದೀರಾ? ನೀವೆಂಥವರು?