ಮನೆ ಬಾಗಿಲಿಗೆ ಆಹಾರ ತಲುಪಿಸಲು ನಿರಾಕರಿಸಿದ ಡೆಲಿವರಿ ಬಾಯ್; ಕಾರಣವೇನು?,ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ newsics.com ಪುಡ್ ಡೆಲಿವರಿ ಮಾಡುವ ಸಿಬ್ಬಂದಿಯೊರ್ವ ಕಸ್ಟಮರ್‌ ಮಹಡಿಯಿಂದ ಕೆಳಗಿಳಿದು ಬಾರದ ಕಾರಣ ಕಸ್ಟಮರ್ ಮಾಡಿದ ಆರ್ಡರ್‌ನ್ನು ಕ್ಯಾನ್ಸಲ್ ಮಾಡಿ ತಾನೇ ಕೆಳಗೆ ಕುಳಿತು ಆಹಾರವನ್ನು ತಿಂದಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಲವು ಮಹಾನಗರಗಳಲ್ಲಿ ಕಾರ್ಯಾಚರಿಸುವ ಫುಡ್ ಡೆಲಿವರಿ ಆಪ್‌ಗಳು ತಮ್ಮ ಗ್ರಾಹಕರಿಗೆ ಮನೆ ಬಾಗಿಲಿಗೆ ಸೇವೆ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ಗ್ರಾಹಕರು ಫುಡ್ ಡೆಲಿವರಿ ಬಾಯ್‌ಗೆ ಮನೆ ಬಾಗಿಲಿಗೆ ಬರುವಂತೆ ಕೇಳಿದಾಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ನಂತರ … Continue reading ಮನೆ ಬಾಗಿಲಿಗೆ ಆಹಾರ ತಲುಪಿಸಲು ನಿರಾಕರಿಸಿದ ಡೆಲಿವರಿ ಬಾಯ್; ಕಾರಣವೇನು?,ವೈರಲ್ ವಿಡಿಯೋ ನೋಡಿ