ತವರು ಮನೆಗೆ ಪತ್ನಿ; ಹಳೆ ಲವರ್ ಜೊತೆ ಪತಿ ಆತ್ಮಹತ್ಯೆ

Subscribe ನ್ಯೂಸಿಕ್ಸ್ ಕನ್ನಡ newsics.com ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾಗ ಪತಿ ತನ್ನ ಹಳೇ ಪ್ರೇಯಸಿ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ರಾಮದುರ್ಗ ತಾಲೂಕಿನ ಮಲ್ಲಾಪುರ ಬಳಿ ನಡೆದಿದೆ. ಮಲ್ಲಾಪುರದ ಜಗದೀಶ್ ಕವಳೇಕರ(27), ಗಂಗಮ್ಮ(26) ಆತ್ಮಹತ್ಯೆಗೆ ಶರಣಾದ ಜೋಡಿ ಎಂದು ತಿಳಿದು ಬಂದಿದೆ. ಮೃತ ಜಗದೀಶ್ ಕೌಳೇಕರ್ ಕಳೆದ ಒಂದು ವರ್ಷದ ಹಿಂದೆ ಗೀತಾ ಎಂಬಾಕೆ ಜೊತೆ ಮದುವೆಯಾಗಿದ್ದನು. ಹೆರಿಗೆಗಾಗಿ ಪತ್ನಿ ಗೀತಾಳನ್ನು ಆಕೆಯ ತವರು ಮನೆಗೆ ಜಗದೀಶ್ ಕಳುಹಿಸಿದ್ದನು. ಹೆಂಡತಿಯನ್ನು … Continue reading ತವರು ಮನೆಗೆ ಪತ್ನಿ; ಹಳೆ ಲವರ್ ಜೊತೆ ಪತಿ ಆತ್ಮಹತ್ಯೆ