5 ದಿನದಲ್ಲಿ 200 ಕೋಟಿ ಗಡಿ ದಾಟಿದ ಬಾರ್ಡರ್ 2, ಹೇಗಿದೆ ಕಲೆಕ್ಷನ್ಸ್?
Subscribe ನ್ಯೂಸಿಕ್ಸ್ ಕನ್ನಡ newsics.com ಬಾಲಿವುಡ್ ದೊಡ್ಡದಾಗಿ ಕಂಬ್ಯಾಕ್ ಮಾಡಿದೆ. ʼಧುರಂಧರ್ʼ ಬಳಿಕ ಈಗ ʼಬಾರ್ಡರ್ -2ʼ ಕೂಡ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. 1997ರಲ್ಲಿ ʼಬಾರ್ಡರ್ʼ ಸಿನಿಮಾ ಬಂದಿತ್ತು. ನಂತರ 2026ರಲ್ಲಿ ʼಬಾರ್ಡರ್ -2ʼ ಬಂದಿದೆ. ಅಂದು ಸಿನಿಮಾ ಭಾವನಾತ್ಮಕವಾಗಿ ಸೆಳೆದಿತ್ತು. ದೇಶ ಪ್ರೇಮವನ್ನು ಸಾರಿತ್ತು. ʼಬಾರ್ಡರ್ -2ʼ ಕೂಡ ಅದೇ ರೀತಿಯಲ್ಲಿ ಮುಂದುವರಿಕೆ ಕಾಣುತ್ತಿದೆ. ಸನ್ನಿ ಡಿಯೋಲ್ ಜತೆ ಈ ಅಹಾನ್ ಶೆಟ್ಟಿ, ವರುಣ್ ಧವನ್, ದಿಲ್ಜೀತ್ ನಟಿಸಿದ್ದಾರೆ. ವಾರ್ – ಡ್ರಾಮಾ ʼಬಾರ್ಡರ್ -2ʼಗೆ ಪ್ರೇಕ್ಷಕರಿಂದ … Continue reading 5 ದಿನದಲ್ಲಿ 200 ಕೋಟಿ ಗಡಿ ದಾಟಿದ ಬಾರ್ಡರ್ 2, ಹೇಗಿದೆ ಕಲೆಕ್ಷನ್ಸ್?
Copy and paste this URL into your WordPress site to embed
Copy and paste this code into your site to embed