ಗಂಟೆಗಟ್ಟಲೆ ಕುಳಿತು ಕೆಫೆಯಲ್ಲಿ ಮೀಟಿಂಗ್‌-ವರ್ಕ್‌ ಮಾಡುವವರಿಗೆ ಶಾಕ್‌ ಕೊಟ್ಟ ಮಾಲೀಕರು

Subscribe ನ್ಯೂಸಿಕ್ಸ್ ಕನ್ನಡ newsics.com ಬೆಂಗಳೂರಿನ ಕೆಫೆಯೊಂದರ ಮಾಲೀಕರು ಗ್ರಾಹಕರಿಗೆ ಶಾಕ್‌ ಕೊಟ್ಟಿದ್ದಾರೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಈ ಮಾಲೀಕರು ತಮ್ಮ ಕೆಫೆಯಲ್ಲಿ ಬೋರ್ಡ್‌ವೊಂದನ್ನ ಹಾಕಿದ್ದಾರೆ. ಅದರಲ್ಲಿ ʼಇಲ್ಲಿ ಸಭೆಗಳನ್ನ ನಿಷೇಧಿಸಲಾಗಿದೆ. 1 ತಾಸು ಕುಳಿತುಕೊಳ್ಳಬಹುದು. ಅದರಾಚೆ ನೀವು ಇಲ್ಲಿ ಸಮಯ ಕಳೆದರೆ ತಾಸಿಗೆ 1000 ರೂಪಾಯಿ ದಂಡ ವಿಧಿಸಲಾಗುವುದುʼ ಎಂದು ಹೇಳಿದ್ದಾರೆ. ಅಂದರೆ 1 ತಾಸುಗಳವರೆಗೆ ಯಾವುದೇ ಚಾರ್ಜ್‌ ಇರುವುದಿಲ್ಲ. ಆದರೆ ಮೀಟಿಂಗ್‌, ಕೆಲಸ ಎಂದು ನೀವು ಅದಕ್ಕೂ ಹೆಚ್ಚಿನ ಸಮಯ … Continue reading ಗಂಟೆಗಟ್ಟಲೆ ಕುಳಿತು ಕೆಫೆಯಲ್ಲಿ ಮೀಟಿಂಗ್‌-ವರ್ಕ್‌ ಮಾಡುವವರಿಗೆ ಶಾಕ್‌ ಕೊಟ್ಟ ಮಾಲೀಕರು