Relationship/ Anusha Hegde ದಾಂಪತ್ಯ ಜೀವನ ಅಂತ್ಯಗೊಳಿಸಿದ ನಟಿ ಅನುಷಾ ಹೆಗಡೆ! ಐದು ವರ್ಷದ ಸಂಸಾರಕ್ಕೆ ವಿದಾಯ

https://youtube.com/shorts/gtZudXyWr4w?si=M1ZsLYs2SqjhXrAv Subscribe ನ್ಯೂಸಿಕ್ಸ್ ಕನ್ನಡ newsics.com ಈ ವರ್ಷಾರಂಭದಲ್ಲಿಯೇ ಹಿಂದಿ ಕಿರುತೆರೆಯ ಚೆಲುವೆ ಮಹಿ ವಿಜ್ ಅವರ 15 ವರ್ಷದ ದಾಂಪತ್ಯ ಜೀವನ ಮುರಿದುಬಿದ್ದಿದೆ. ಮಲಯಾಳಂನ ನಟ ಮನು ವರ್ಮಾ ಅವರ 25 ವರ್ಷದ ಸಾಂಸಾರಿಕ ಜೀವನ ಕೂಡ ಮುಕ್ತಾಯವಾಗಿದೆ. ಪಂಜಾಬಿ ನಟಿ ಮ್ಯಾಂಡಿ ಟಾಖರ್ ಅವರ ಸಾಂಸಾರಿಕ ಬದುಕು ಕೂಡ ಕೇವಲ ಎರಡೇ ವರ್ಷಕ್ಕೆ ಮುರಿದು ಬಿದ್ದಿದೆ. ಈಗ ಈ ಸಾಲಿಗೆ ಕಿರುತೆರೆ ನಟಿ ಅನುಷಾ ಹೆಗಡೆ ಕೂಡ ಸೇರಿಕೊಂಡಿದ್ದಾರೆ. ‘ರಾಧಾ ರಮಣ’ ಧಾರಾವಾಹಿ ಮೂಲಕ … Continue reading Relationship/ Anusha Hegde ದಾಂಪತ್ಯ ಜೀವನ ಅಂತ್ಯಗೊಳಿಸಿದ ನಟಿ ಅನುಷಾ ಹೆಗಡೆ! ಐದು ವರ್ಷದ ಸಂಸಾರಕ್ಕೆ ವಿದಾಯ