ಶಿಕ್ಷಕರಿಗೆ ಗುಡ್ ನ್ಯೂಸ್: 12 ವರ್ಷ ಸೇವೆ ಸಲ್ಲಿಸಿದರೆ ಇನ್ಮುಂದೆ ಹೆಡ್ ಮಾಸ್ಟರ್ ಹುದ್ದೆ

https://youtube.com/shorts/qpCJajqGxrE?si=vJgoarkrMD0AAjgU Subscribe ನ್ಯೂಸಿಕ್ಸ್ ಕನ್ನಡ newsics.com ರಾಜ್ಯ ಸರ್ಕಾರವು ಶಿಕ್ಷಕರ ಬಡ್ತಿ ನಿಯಮಗಳನ್ನು ಪರಿಷ್ಕರಿಸಲು ನಿರ್ಧರಿಸಿದ್ದು, ಈ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಏರಲು ಸಮಾನ ಅವಕಾಶ ಕಲ್ಪಿಸಲು ಮುಂದಾಗಿದೆ. ಈ ಸಂಬಂಧ ಸರ್ಕಾರವು ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ದಶಕಗಳಷ್ಟು ಹಳೆಯದಾದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸಜ್ಜಾಗಿದೆ. ಸದ್ಯ ಇರುವ ನಿಯಮಗಳ ಪ್ರಕಾರ, ಕೇವಲ ಹಿರಿಯ ಶ್ರೇಣಿಯ ಶಿಕ್ಷಕರಿಗೆ ಅಥವಾ ನಿರ್ದಿಷ್ಟ ವೃಂದದವರಿಗೆ ಮಾತ್ರ … Continue reading ಶಿಕ್ಷಕರಿಗೆ ಗುಡ್ ನ್ಯೂಸ್: 12 ವರ್ಷ ಸೇವೆ ಸಲ್ಲಿಸಿದರೆ ಇನ್ಮುಂದೆ ಹೆಡ್ ಮಾಸ್ಟರ್ ಹುದ್ದೆ