ಎಂಗೇಜ್ಮೆಂಟ್ ಸೀರೆ ಪ್ರೇಯಸಿಗೆ ಗಿಫ್ಟ್; ಜಾತಿ, ಜಾತಿ ಅಂತ ಅತ್ತೆ-ಗಂಡನ ಟಾರ್ಚರ್

https://youtube.com/shorts/yWrDals90_k?si=qTyTxtvMLgrsr7gN Subscribe ನ್ಯೂಸಿಕ್ಸ್ ಕನ್ನಡ newsics.com ಅಂತರ್ ಜಾತಿ ವಿವಾಹವಾಗಿದ್ರು ಇದು ಅರೆಂಜ್ ಮ್ಯಾರೇಜ್. ಎರಡೂ ಕಡೆಯ ಪೋಷಕರು ಒಪ್ಪಿ ಸರಳವಾಗಿ ಮದುವೆ ಮಾಡಿಸಿದ್ರು. ಕಲಬುರಗಿ ಮೂಲದ ಅಂಬರೀಶ್ ಮತ್ತು ಬನಹಳ್ಳಿ ವಾಸಿ ನಂದಿನಿ ಮದುವೆ ಬಳಿಕ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನಹಳ್ಳಿಯಲ್ಲಿ ವಾಸವಾಗಿದ್ರು. ಆದ್ರೆ ಮದುವೆ ಆಗಿ ಒಂದೇ ವಾರಕ್ಕೆ ಪತಿ- ಪತ್ನಿ ನಡುವೆ ಗಲಾಟೆ ಶುರುವಾಗಿದೆ. ಅಂಬರೀಶನಿಗೆ ವಿವಾಹಕ್ಕೂ ಮೊದಲೇ ಓರ್ವ ಯುವತಿ ಜೊತೆ ಅಫೇರ್ ಇರುವ ಆರೋಪ ಕೂಡ ಕೇಳಿ ಬಂದಿದೆ. … Continue reading ಎಂಗೇಜ್ಮೆಂಟ್ ಸೀರೆ ಪ್ರೇಯಸಿಗೆ ಗಿಫ್ಟ್; ಜಾತಿ, ಜಾತಿ ಅಂತ ಅತ್ತೆ-ಗಂಡನ ಟಾರ್ಚರ್