ವೇದಿಕೆ ಮೇಲೆಯೇ ಕಣ್ಣೀರಿಟ್ಟ ರಾಧಾ ಭಗವತಿ; ಕಾರಣವೇನು?

https://youtube.com/shorts/qpCJajqGxrE?si=vJgoarkrMD0AAjgU Subscribe ನ್ಯೂಸಿಕ್ಸ್ ಕನ್ನಡ newsics.com ನಟಿ ರಾಧಾ ಭಗವತಿ ಅವರು ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಅನುಬಂಧ ಅವಾರ್ಡ್ಸ್ 2025ಕ್ಕೆ ಬಂದಿದ್ದ ನಟಿ ವೇದಿಕೆಯಲ್ಲಿ ಭಾವುಕರಾಗಿದ್ದಾರೆ. ಈ ಹಿಂದೆ ತಮಗೆ ಬಂದ ಕಷ್ಟಗಳನ್ನು ನೆನೆದು ಕಣ್ಣೀರಿಟ್ಟ ನಟಿ ರಾಧಾ ಭಗವತಿ ಅವರು ಸೋಜುಗಾದ ಸೂಜು ಮಲ್ಲಿಗೆ ಹಾಡನ್ನು ಹಾಡುತ್ತಾ, ‘ಗಾಯಕಿ ಆಗಬೇಕೆಂದು ಅಂದುಕೊಂಡವಳು ಚಿತ್ರರಂಗಕ್ಕೆ ಬಂದಿದ್ದು, ಆದರೆ ಕಲಾ ದೇವತೆ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದ್ದಾಳೆ. ಇವತ್ತು ನಿಮ್ಮೆಲ್ಲರ ಮುಂದೆ ಈ ಅವಾರ್ಡ್ ತೆಗೆದುಕೊಂಡಿದ್ದೀನಿ. … Continue reading ವೇದಿಕೆ ಮೇಲೆಯೇ ಕಣ್ಣೀರಿಟ್ಟ ರಾಧಾ ಭಗವತಿ; ಕಾರಣವೇನು?