ಯುವತಿಗೆ ಅಪ್ರಾಪ್ತರಿಂದ ಕಿರುಕುಳ ಆರೋಪ -ಕೇರಳ ರೀತಿ ಲೈಕ್ಸ್‌ಗಾಗಿ ವಿಡಿಯೋನಾ ಅನ್ನೋ ಅನುಮಾನ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಅವಲಹಳ್ಳಿ ಫಾರೆಸ್ಟ್‌ನಲ್ಲಿ ವಾಕಿಂಗ್ ಹೋದ ಯುವತಿಗೆ ಕಿರುಕುಳ ನೀಡಿರುವುದಾಗಿ ವಿಡಿಯೋ ಮೂಲಕ ಆರೋಪ ಮಾಡಿದ್ದಾಳೆ. ಆದರೆ ಇದು ಕೇರಳ ರೀತಿ ಮಾಡಿದ ಲೈಕ್ಸ್ ವಿಡಿಯೋನಾ ಅನ್ನೋ ಅನುಮಾನ ಕಾಡಿದೆ. ರಿತಿಕಾ ಸೂರ್ಯವಂಶಿ ಅನ್ನೋ ಯುವತಿ ಎಂದಿನಂತೆ ಅವಲಹಳ್ಳಿ ಫಾರೆಸ್ಟ್ ವಲಯದಲ್ಲಿ ವಾಕಿಂಗ್ ತೆರಳಿದ್ದಾಳೆ. ಈ ವೇಳೆ ಹುಡುಗರ ಗುಂಪು ರಿತಿಕಾ ಸೂರ್ಯವಂಶಿ ಎದೆಭಾಗದ ಕುರಿತು ಕೆಟ್ಟ ಕಮೆಂಟ್ ಮಾಡಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ. ವಿಡಿಯೋದಲ್ಲಿ ರಿತಿಕಾ ತನ್ನ ಉಡುಪು ಹಾಗೂ … Continue reading ಯುವತಿಗೆ ಅಪ್ರಾಪ್ತರಿಂದ ಕಿರುಕುಳ ಆರೋಪ -ಕೇರಳ ರೀತಿ ಲೈಕ್ಸ್‌ಗಾಗಿ ವಿಡಿಯೋನಾ ಅನ್ನೋ ಅನುಮಾನ?