Inspirational news ಕ್ಯಾನ್ಸರ್‌ ಬಾಧಿತ ಮಗುವಿಗೆ ಮನೋಸ್ಥೈರ್ಯ ತುಂಬಲು ತಲೆ ಬೋಳಿಸಿಕೊಂಡ ಶಾಲಾ ಮಕ್ಕಳು, ಶಿಕ್ಷಕರು! ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada.YouTube newsics.com ರಾಜಸ್ಥಾನದ ಜೋಧ್‌ಪುರದ ಶಾಲೆಯೊಂದರಲ್ಲಿ ನಡೆದ ಭಾವುಕ ಹಾಗೂ ಮಾನವೀಯ ಘಟನೆಯೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇಂಟರ್‌ನೆಟ್‌ನಲ್ಲಿ ಈ ವಿಚಾರ ಭಾರೀ ವೈರಲ್ ಆಗ್ತಿದೆ. ಕ್ಯಾನ್ಸರ್‌ ಮಹಾಮಾರಿ ಒಮ್ಮೆ ವಕ್ಕರಿಸಿದರೆ ಕಿಮೋಥೆರಪಿ ಕಡ್ಡಾಯ. ಈ ಕಿಮೋಥೆರಪಿ ಅತ್ಯಂತ ನೋವಿನಿಂದ ಕೂಡಿದ ಚಿಕಿತ್ಸೆ ಈ ಸಮಯದಲ್ಲಿ ಕ್ಸಾನ್ಸರ್ ಪೀಡಿತ ವ್ಯಕ್ತಿಯ ಕೂದಲು ಸಂಪೂರ್ಣವಾಗಿ ಉದುರುತ್ತದೆ. ದೇಹದ ಸ್ಥಿತಿ ಯಾತನಾಮಯವಾಗಿರುತ್ತದೆ. ವ್ಯಕ್ತಿ ಖಿನ್ನತೆಗೆ ಜಾರುತ್ತಾನೆ. ಈ ಸಮಯದಲ್ಲಿ ಅವರ ಜತೆಗಿರುವವರು ಅವರನ್ನು ಹೇಗೆ … Continue reading Inspirational news ಕ್ಯಾನ್ಸರ್‌ ಬಾಧಿತ ಮಗುವಿಗೆ ಮನೋಸ್ಥೈರ್ಯ ತುಂಬಲು ತಲೆ ಬೋಳಿಸಿಕೊಂಡ ಶಾಲಾ ಮಕ್ಕಳು, ಶಿಕ್ಷಕರು! ವಿಡಿಯೋ ನೋಡಿ