ಮಲಗುವಾಗ ದಿಂಬಿನ ಕೆಳಗೆ 2 ಲವಂಗ ಇಟ್ಟು ಮಲಗಿದರೆ ಅದೃಷ್ಟವೇ ಬದಲಾಗುತ್ತೆ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಪ್ರತಿ ಭಾರತೀಯ ಅಡುಗೆ ಮನೆಯಲ್ಲೂ ಕಂಡು ಬರುವ ಮಸಾಲೆ ಲವಂಗ. ಇದು ಖಾದ್ಯದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ದಿವ್ಯೌಷಧ. ಮಾತ್ರವಲ್ಲ, ವೈದಿಕ ಜ್ಯೋತಿಷ್ಯದಲ್ಲಿ ಲವಂಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪೂಜೆ ಸಮಯದಲ್ಲಿ ಅದರಲ್ಲೂ ನವರಾತ್ರಿ ಪೂಜೆಯಲ್ಲಿ ಲವಂಗವನ್ನು ದೇವರಿಗೆ ಅರ್ಪಿಸುವುದರಿಂದ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆಯೂ ಇದೆ. ಇನ್ನು ಲವಂಗವನ್ನು ಮಲಗುವಾಗ ದಿಂಬಿನ ಕೆಳಗೆ ಇಡುವುದರಿಂದ ಇದು ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಸಹಕರಿಸುತ್ತದೆ. ಮಾತ್ರವಲ್ಲ, ಇದು ವ್ಯಕ್ತಿಯ ಅದೃಷ್ಟವನ್ನೇ … Continue reading ಮಲಗುವಾಗ ದಿಂಬಿನ ಕೆಳಗೆ 2 ಲವಂಗ ಇಟ್ಟು ಮಲಗಿದರೆ ಅದೃಷ್ಟವೇ ಬದಲಾಗುತ್ತೆ!