ವಾಪಸ್ ಬರುತ್ತೇನೋ ಇಲ್ವೋ ಗೊತ್ತಿಲ್ಲ’: ನಟಿ ನೇಹಾ ಕಕ್ಕರ್ ಈ ರೀತಿ ಹೇಳಿದ್ಯಾಕೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ನೇಹಾ ಕಕ್ಕರ್ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಆದ್ರೀಗ ಸೋಷಿಯಲ್ ಮೀಡಿಯಾದಲ್ಲಿನ ಅವರ ನಡೆ ಅಭಿಮಾನಿಗಳನ್ನು ಚಿಂತೆಗೀಡುಮಾಡಿದೆ. ಬಾಲಿವುಡ್ ಫೇಮಸ್ ಸಿಂಗರ್ ನೇಹಾ ಕಕ್ಕರ್ ತಮ್ಮ ಅಫೀಶಿಯಲ್ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಒಂದೆರಡು ಕ್ರಿಪ್ಟಿಕ್ ಸ್ಟೋರಿಗಳನ್ನು ಶೇರ್ ಮಾಡಿದ್ರು. ಕೆಲ ಹೊತ್ತಲ್ಲೇ ಡಿಲೀಟ್ ಮಾಡಲಾದ ಸ್ಟೋರಿಸ್ನಲ್ಲಿ, ನೇಹಾ “ಜವಾಬ್ದಾರಿಗಳು ಮತ್ತು ರಿಲೇಶನ್ಶಿಪ್ಗಳಿಗಾಗಿ” ಸಮಯ ತೆಗೆದುಕೊಳ್ಳಲು ಬಯಸುವುದಾಗಿ ಸುಳಿವು ನೀಡಿದ್ದಾರೆ. ತಮ್ಮ ಮೊದಲ ಸ್ಟೋರಿಯಲ್ಲಿ, … Continue reading ವಾಪಸ್ ಬರುತ್ತೇನೋ ಇಲ್ವೋ ಗೊತ್ತಿಲ್ಲ’: ನಟಿ ನೇಹಾ ಕಕ್ಕರ್ ಈ ರೀತಿ ಹೇಳಿದ್ಯಾಕೆ?