ASTRO ಇಂದು ಚತುರ್ಗ್ರಾಹಿ, ಲಕ್ಷ್ಮೀನಾರಾಯಣ, ಬುಧಾದಿತ್ಯ, ವ್ಯತೀಪಾತ, ಹರ್ಷಣ ಯೋಗ: ಈ ಐದು ರಾಶಿಗಳ ಜನರಿಗೆ ಭಾರೀ ಅನುಕೂಲ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಇಂದು ಶನಿವಾರ(ಜ.17), ಚತುರ್ಗ್ರಾಹಿ ಯೋಗ, ಲಕ್ಷ್ಮೀನಾರಾಯಣ ಯೋಗ, ಬುಧಾದಿತ್ಯ ಯೋಗ, ವ್ಯತೀಪಾತ ಯೋಗ, ಹರ್ಷಣ ಯೋಗದ ಜತೆ ಅನೇಕ ಶುಭ ಯೋಗಗಳು ರೂಪುಗೊಂಡಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಕೆಲವು ರಾಶಿಗಳ ಜನರು ಈ ಶುಭ ಯೋಗಗಳ ಲಾಭ ಪಡೆಯಲಿದ್ದಾರೆ. ವೃಷಭ ರಾಶಿಗೆ ಸೇರಿದ ಜನರಿಗೆ ಈ ದಿನ ಬಹಳ ಉತ್ತಮವಾಗಿರುವುದು. ಅದೃಷ್ಟದ ಬೆಂಬಲದಿಂದ ಅಪಾರ ಲಾಭ ದೊರಕುವ ಸಂಭವವಿದೆ. ಕಲೆ ಹಾಗೂ ನಿಮ್ಮ ಕೆಲಸದ ಶೈಲಿಯಿಂದ … Continue reading ASTRO ಇಂದು ಚತುರ್ಗ್ರಾಹಿ, ಲಕ್ಷ್ಮೀನಾರಾಯಣ, ಬುಧಾದಿತ್ಯ, ವ್ಯತೀಪಾತ, ಹರ್ಷಣ ಯೋಗ: ಈ ಐದು ರಾಶಿಗಳ ಜನರಿಗೆ ಭಾರೀ ಅನುಕೂಲ