ಚಳಿ ತಡೆಯೋಕೆ ಆಗ್ತಿಲ್ಲವೆಂದು ದರ್ಶನ್ ಹೇಳಿದ್ರೂ ಪೊಲೀಸರು ಡೋಂಟ್ ಕೇರ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ರೇಣುಕಾಸ್ವಾಮಿ ಕೊಲೆ ಕೇಸ್ ಎ-1 ಅಂಡ್ ಎ-2 ಆಗಿರೋ ಪವಿತ್ರಾ ಗೌಡ ಮತ್ತು ದರ್ಶನ್ರ ಜೈಲು ಪರದಾಟ ಮುಂದುವರೆದಿದೆ. ದಿಂಬು, ಹಾಸಿಗೆಗೋಸ್ಕರ ದರ್ಶನ್ ಕೋರ್ಟ್ ಕಟಕಟೆಯಲ್ಲಿ ಪದೇ ಪದೇ ವಿನಂತಿ ಮಾಡಿದ್ದು ಗೊತ್ತೇ ಇದೆ. ಚಳಿ ತಡೆಯೋದಕ್ಕೆ ಆಗ್ತಿಲ್ಲ ಮನೆಯಿಂದ ತಂದ ಕಂಬಳಿ ಕೊಡಿ ಅಂತ ದರ್ಶನ್ ವಕೀಲರ ಮೂಲಕ ಪದೇ ಪದೇ ಮನವಿ ಮಾಡಿಸಿದ್ರು. ಇತ್ತ ಪರಪ್ಪನ ಅಗ್ರಹಾರ ಮಹಿಳಾ ಬ್ಯಾರಕ್‌ನಲ್ಲಿರೋ ಪವಿತ್ರಾದು ಕೂಡ ಅದೇ ಕಥೆ ಆಗಿದೆ. … Continue reading ಚಳಿ ತಡೆಯೋಕೆ ಆಗ್ತಿಲ್ಲವೆಂದು ದರ್ಶನ್ ಹೇಳಿದ್ರೂ ಪೊಲೀಸರು ಡೋಂಟ್ ಕೇರ್