ಈಗಿನ ಜನರೇಷನ್ ಒಂದೇ ಮಗು ಸಾಕು ಅಂತಿರೋದ್ಯಾಕೆ? ಕಾರಣವೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com 8 ರಿಂದ 10 ಜನ ಮಕ್ಕಳು ಇರುತ್ತಿದ್ದ ಮನೆಯಲ್ಲಿ ಈಗ ಕೇವಲ ಒಂದೇ ಮಗು ಸಾಕು ಅಂತಿದ್ದಾರೆ. ಇದಕ್ಕೆ ಕಾರಣ ಏನು ಅಂತ ನೋಡಿದ್ರೆ ಇರೋ ಒಂದು ಮಗುವಿಗೆ ಎಜುಕೇಷನ್‌ ಕೊಡಿಸೋ ಅಷ್ಟರಲ್ಲಿ ಪೋಷಕರ ಕಥೆ ಮುಗಿದಿರುತ್ತೆ. ಚಿಕ್ಕ ವಯಸ್ಸಿನಿಂದಲೇ ಇಷ್ಟೊಂದು ದುಡ್ಡು ಕೊಟ್ರೆ, ಇನ್ನೂ ಕಾಲೇಜಿಗೆ ಬಂದಮೇಲೆ ಲಕ್ಷ ಲಕ್ಷ ಫೀಸ್‌ ಕಟ್ಬೇಕು. ಹೈಯರ್‌ ಎಜುಕೇಷನ್‌ ಅಂದ್ರೆ ಇನ್ನೂ ಹೆಚ್ಚಿನ ದುಡ್ಡು ಬೇಕೇ ಬೇಕು. ಭಾರತದಲ್ಲಿ ಒಳ್ಳೆ ಎಜುಕೇಷನ್ … Continue reading ಈಗಿನ ಜನರೇಷನ್ ಒಂದೇ ಮಗು ಸಾಕು ಅಂತಿರೋದ್ಯಾಕೆ? ಕಾರಣವೇನು?