Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > Mobile history ಪರ್ಮನೆಂಟ್ ಡಿಲೀಟ್ ಮಾಡೋದು ಹೇಗೆ?
Uncategorized

Mobile history ಪರ್ಮನೆಂಟ್ ಡಿಲೀಟ್ ಮಾಡೋದು ಹೇಗೆ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನೀವು Mobile history clear ಮಾಡಿದ ಖುಷಿಯಲ್ಲಿ ಇದ್ದರೂ, ನಿಮ್ಮ ಮೊಬೈಲ್ ನಿಮ್ಮ ಮನೆಯವರ, ಸ್ನೇಹಿತರ ಅಥವಾ ಇನ್ನಾರದ್ದೋ ಕೈಗೆ ಸಿಕ್ಕರೆ, ಯಾವಾಗ ಏನು ನೋಡಿದ್ದೀರಿ ಎಲ್ಲವನ್ನೂ ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಹಾಗಿದ್ದರೆ, ನಿಮ್ಮ ಮೊಬೈಲ್ನಲ್ಲಿ ನೀವು ನೋಡಿದ್ದೆಲ್ಲವನ್ನೂ ಪರ್ಮನೆಂಟ್ ಆಗಿ ಡಿಲೀಟ್ ಮಾಡೋದು ಹೇಗಪ್ಪಾ ಎಂದು ಚಿಂತೆ ಮಾಡ್ತಿದ್ರೆ ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮೆಥಡ್.

ಹಂತ ಹಂತದ ಮಾಹಿತಿ ಇಲ್ಲಿದೆ

  • ಮೊದಲಿಗೆ ಪ್ಲೇಸ್ಟೋರ್ಗೆ ಹೋಗಿ.
  • ಬಲ ತುದಿಯಲ್ಲಿ ಇರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ.
  • ಮ್ಯಾನೇಜ್ ಯುವರ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ.
  • ಡಾಟಾ ಆಯಂಡ್ ಪ್ರೈವಸಿ ಮೇಲೆ ಕ್ಲಿಕ್ ಮಾಡಿ.
  • ಮೈ ಆಯಕ್ಟಿವಿಟಿಗೆ ಹೋದಾಗ ನೀವು ಯಾವಾಗ ಏನು ಸರ್ಚ್ ಮಾಡಿದ್ರಿ ಎಲ್ಲವೂ ಕಾಣಿಸುತ್ತದೆ.
  • ಕೆಳಗೆ ಬಲತುದಿಯಲ್ಲಿ ಡಿಲೀಟ್ ಎಂದು ಇದೆ. ಅದರ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ನಿಮಗೆ ಕೊನೆಯ ಒಂದು ಗಂಟೆ, ಒಂದು ದಿನ, Always, custom range ಎಂದೆಲ್ಲಾ ಸಿಗುತ್ತದೆ.
  • Always ಮೇಲೆ ಕ್ಲಿಕ್ ಮಾಡಿದ್ರೆ ಎಲ್ಲವೂ ಡಿಲೀಟ್ ಆಗುತ್ತದೆ. Custom Range ನಲ್ಲಿ ಯಾವ ದಿನದ್ದು ಬೇಕು ಎನ್ನುವ ಡೇಟ್ ಕೊಟ್ಟರೆ ಡಿಲೀಟ್ ಮಾಡಬಹುದು.
  • ಬಳಿಕ Next ಮೇಲೆ ಕ್ಲಿಕ್ ಮಾಡಿ.
  • Delete ಮೇಲೆ ಒತ್ತಿ.

ಈ 4 ಮನೆಮದ್ದಿನಿಂದ ಕಪ್ಪಾದ ಬೆಳ್ಳಿ ಕಾಲುಂಗುರ-ಗೆಜ್ಜೆ ಫಳ ಫಳ ಹೊಳೆಯುತ್ತೆ

TAGGED:How to permanently delete mobile history?
Share This Article
Facebook Twitter Copy Link Print
Previous Article ಈ 4 ಮನೆಮದ್ದಿನಿಂದ ಕಪ್ಪಾದ ಬೆಳ್ಳಿ ಕಾಲುಂಗುರ-ಗೆಜ್ಜೆ ಫಳ ಫಳ ಹೊಳೆಯುತ್ತೆ
Next Article ಭಾರತದೊಳಗೆ ಅಕ್ರಮವಾಗಿ ಪ್ರವೇಶ; 9 ಪಾಕ್ ಸಿಬ್ಬಂದಿ ವಶಕ್ಕೆ

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

Uncategorized

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read
Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

2 Min Read
Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read
Uncategorized

Rain Water ಮಳೆಯಲ್ಲಿ ನೆನೆದರೆ ಜ್ವರ ಬರುತ್ತೆ ಅನ್ಕೋಬೇಡಿ, ಹತ್ತು ನಿಮಿಷ ಮಳೆನೀರಿನಲ್ಲಿ ನೆನೆಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?