ಗಗನಸಖಿ ಆತ್ಮಹತ್ಯೆ: ಮಾಜಿ ಪ್ರಿಯಕರನ ವಿರುದ್ಧ ಪ್ರಕರಣ ದಾಖಲು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಥಾಣೆ: ಮದುವೆಯಾಗಲು ನಿರಾಕರಿಸಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಮಾಜಿ ಪ್ರಿಯಕರನ ಕಿರುಕುಳ ತಾಳಲಾರದೆ 21 ವರ್ಷ ಪ್ರಾಯದ ಗಗನಸಖಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಥಾಣೆ ಜಿಲ್ಲೆಯಲ್ಲಿ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಸೆವಾಡಿ ಪೊಲೀಸರು ಮೃತಳ ಮಾಜಿ ಸಂಗಾತಿಯ (23) ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 2025ರ ಡಿ. 28ರಂದು ಕಲ್ಯಾಣ್ (ಪೂರ್ವ) ದಲ್ಲಿರುವ ಅನುಸುಯಾ ನಿವಾಸ್‌ನಲ್ಲಿ ಯುವತಿ ನೇಣು ಬಿಗಿದ … Continue reading ಗಗನಸಖಿ ಆತ್ಮಹತ್ಯೆ: ಮಾಜಿ ಪ್ರಿಯಕರನ ವಿರುದ್ಧ ಪ್ರಕರಣ ದಾಖಲು